100% ಸಾಕ್ಷರತಾ ಪ್ರಮಾಣವನ್ನು ಹೊಂದಿರುವ ದೇಶಗಳು

By Suma Gaonkar
Apr 13, 2025

Hindustan Times
Kannada

ಉಕ್ರೇನ್ 100% ಸಾಕ್ಷರತೆಯನ್ನು ಸಾಧಿಸಿದೆ

ಗುಣಮಟ್ಟದ ಶಿಕ್ಷಣದೊಂದಿಗೆ, ಉಜ್ಬೇಕಿಸ್ತಾನ್ 100% ಸಾಕ್ಷರತೆಯನ್ನು  ಸಾಧಿಸಿದೆ

ಉತ್ತರ ಕೊರಿಯಾವು 100% ಸಾಕ್ಷರತಾ ಪ್ರಮಾಣವನ್ನು  ಹೊಂದಿದೆ

ಕಜಕಿಸ್ತಾನವು ಬಲವಾದ ಶಿಕ್ಷಣ ವ್ಯವಸ್ಥೆಯೊಂದಿಗೆ 100% ಸಾಕ್ಷರತಾ ಪ್ರಮಾಣವನ್ನು ಸಾಧಿಸಿದೆ

ಅಂಡೋರಾದಲ್ಲಿಯೂ 100% ಸಾಕ್ಷರತಾ ಪ್ರಮಾಣವಿದೆ

ವಿಶ್ವ ದರ್ಜೆಯ ಶಿಕ್ಷಣ ವ್ಯವಸ್ಥೆಗೆ ಹೆಸರುವಾಸಿಯಾದ ಫಿನ್ಲ್ಯಾಂಡ್ ಸಂಪೂರ್ಣ ಸಾಕ್ಷರತೆಯನ್ನು ಸಾಧಿಸಿದೆ

ಗ್ರೀನ್ಲ್ಯಾಂಡ್ ಎಲ್ಲರಿಗೂ ಶಿಕ್ಷಣವನ್ನು ನೀಡಿದೆ

ರಂಬುಟಾನ್ ಹಣ್ಣಿನ ಆರೋಗ್ಯ ಪ್ರಯೋಜನಗಳಿವು