ʻಮದುವೆ ಯಾಕಾಗಬೇಕು?ʼ ಎಂಬುದಕ್ಕೆ ತಮ್ಮದೇ ಸ್ಟೈಲ್‌ನಲ್ಲಿ ಉತ್ತರ ನೀಡಿದ ರವಿಚಂದ್ರನ್

By Manjunath B Kotagunasi
Apr 20, 2025

Hindustan Times
Kannada

ಭರ್ಜರಿ ಬ್ಯಾಚುಲರ್ಸ್‌ ಶೋನಲ್ಲಿ ಮದುವೆ ಯಾಕಾಗಬೇಕು ಎಂಬುದಕ್ಕೆ ನಟ ರವಿಚಂದ್ರನ್‌ ಉತ್ತರಿಸಿದ್ದಾರೆ. 

ʻಮದುವೆ ಅನ್ನೋದು ನಿಮಗೆ ಜೀವನದಲ್ಲಿ ಒಂದು ಕಂಪಾನಿಯನ್‌ ಬೇಕು. ನಿಮ್ಮ ಫೀಲಿಂಗ್ಸ್‌ ಅನ್ನು ಶೇರ್‌ ಮಾಡಿಕೊಳ್ಳಲು ಒಬ್ಬ ಸಂಗಾತಿ ಬೇಕುʼ

ʻನೀವು ಕೆಲಸಗಾರನನ್ನು ಹುಡುಕುತ್ತೀರಾ, ನಿಮಗೆ ಸರ್ವೆಂಟ್ಸ್‌ ಬೇಕು. ಇಲ್ಲ ನಿಮ್ಮ ಖರ್ಚುಗಳನ್ನು ನಿಭಾಯಿಸಲು ಹುಡುಗ ಬೇಕು ಅಂತೀರಾʼ

ʻಅದು ಅಲ್ಲ ಬೇಕಿರುವುದು, ನಿಮ್ಮ ಫೀಲಿಂಗ್ಸ್‌ ಮತ್ತು ನಿಮ್ಮ ಯೋಚನೆಗಳನ್ನು ಹಂಚಿಕೊಳ್ಳಲು ನಿಮಗೆ ಕಂಪಾನಿಯನ್‌ಬೇಕುʼ

ʻಸಾಯಂಕಾಲ ಮನೆಗೆ ಹೋದಾಗ ನಮಗೆ ಅಂತ ತಾಯಿ ಕಾಯ್ತಿರುತ್ತಾರೆ. ತಾಯಿಗೆ ವಯಸ್ಸಾಗುತ್ತದೆ, ಅವರಿಗೆ ಒಂದು ಕಂಪನಿ ಬೇಕು ಅಲ್ವಾʼ

ʻಉದಾಹರಣೆಗೆ ನನ್ನ ಹೆಂಡತಿ ನನ್ನ ತಾಯಿಗೆ ಕಂಪನಿ ಕೊಡುತ್ತಿರುತ್ತಾಳೆ. ಅಡುಗೆ ಸೇರಿದಂತೆ ಹಲವು ವಿಚಾರಗಳಿಗೆ ಸಪೋರ್ಟ್‌ ಮಾಡುತ್ತಿರುತ್ತಾರೆʼ

ʻಆ ವೇಳೆ ಹಲವು ಪಾಠಗಳನ್ನು ಹೇಳಿ ಕೊಡುತ್ತಾರೆ. ನನ್ನ ಹೆಂಡತಿಗೆ ಅಡುಗೆ ಮಾಡುವುದಕ್ಕೆ ಬರುತ್ತಿರಲಿಲ್ಲʼ

ʻಈಗ ಚೆನ್ನಾಗಿ ಅಡುಗೆ ಮಾಡುತ್ತಾಳೆ. ಅಡುಗೆ ಮಾಡಲು ಹೇಳಿಕೊಟ್ಟಿದ್ದು ನನ್ನ ತಾಯಿ. ಒಂದು ಹೆಣ್ಣು ಮನೆಯೊಳಗೆ ಕಾಲಿಟ್ಟರೆ, ಮನೆಗೆ ಲಕ್ಷ್ಮೀ ಬಂದಂತೆʼ ಎಂದಿದ್ದಾರೆ.

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS