ಐಪಿಎಲ್ ಹರಾಜಿನಲ್ಲಿ 13 ಕನ್ನಡಿಗರು ಸೋಲ್ಡ್; ಯಾರು, ಎಷ್ಟಕ್ಕೆ ಖರೀದಿ?

By Prasanna Kumar P N
Nov 27, 2024

Hindustan Times
Kannada

ಕೆಎಲ್ ರಾಹುಲ್: 14 ಕೋಟಿ (ಡೆಲ್ಲಿ ಕ್ಯಾಪಿಟಲ್ಸ್)

ಪ್ರಸಿದ್ಧ ಕೃಷ್ಣ: 9.50 ಕೋಟಿ (ಗುಜರಾತ್ ಟೈಟಾನ್ಸ್)

ಅಭಿನವ್ ಮನೋಹರ್: 3.20 ಕೋಟಿ (ಸನ್​ರೈಸರ್ಸ್ ಹೈದರಾಬಾದ್)

ವೈಶಾಕ್ ವಿಜಯಕುಮಾರ್: 1.80 ಕೋಟಿ (ಪಂಜಾಬ್ ಕಿಂಗ್ಸ್)

ಕರುಣ್ ನಾಯರ್: 50 ಲಕ್ಷ (ಡೆಲ್ಲಿ ಕ್ಯಾಪಿಟಲ್ಸ್)

ಶ್ರೀಜಿತ್ ಕೃಷ್ಣನ್: 30 ಲಕ್ಷ (ಮುಂಬೈ ಇಂಡಿಯನ್ಸ್)

ಶ್ರೇಯಸ್ ಗೋಪಾಲ್: 30 ಲಕ್ಷ (ಚೆನ್ನೈ ಸೂಪರ್ ಕಿಂಗ್ಸ್)

ಮನೀಶ್ ಪಾಂಡೆ:  75 ಲಕ್ಷ (ಕೋಲ್ಕತ್ತಾ ನೈಟ್ ರೈಡರ್ಸ್)

ಮನ್ವಂತ್ ಕುಮಾರ್: 30 ಲಕ್ಷ (ಡೆಲ್ಲಿ ಕ್ಯಾಪಿಟಲ್ಸ್ )

ಮನೋಜ್ ಭಾಂಡಗೆ: 30 ಲಕ್ಷ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ಲವ್​ನೀತ್ ಸಿಸೋಡಿಯಾ: 30 ಲಕ್ಷ (ಕೋಲ್ಕತ್ತಾ ನೈಟ್ ರೈಡರ್ಸ್)

ಪ್ರವೀಣ್ ದುಬೆ: 30 ಲಕ್ಷ (ಪಂಜಾಬ್ ಕಿಂಗ್ಸ್)

ದೇವದತ್ ಪಡಿಕ್ಕಲ್: 2 ಕೋಟಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ನವಜಾತ ಶಿಶುವಿನ ಪೋಷಕರು ಮಾಡಲೇಬಾರದಂತಹ 7 ತಪ್ಪುಗಳಿವು