ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಭಾರತೀಯರು

By Prasanna Kumar P N
Nov 26, 2024

Hindustan Times
Kannada

ಆಸ್ಟ್ರೇಲಿಯಾ ವಿರುದ್ಧ ಪರ್ತ್​ ಟೆಸ್ಟ್​ನಲ್ಲಿ ಶತಕ ದಾಖಲಿಸುವ ಮೂಲಕ ಮತ್ತೊಂದು ಸಾಧನೆ ಮಾಡಿದರು.

ಟೀಮ್ ಇಂಡಿಯಾ ಪರ 30+ ಟೆಸ್ಟ್ ಸೆಂಚುರಿ ಸಿಡಿಸಿದ ಭಾರತದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾದರು.

ಆಸೀಸ್ ಎದುರು 143 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್​ ಸಹಿತ ಅಜೇಯ 100 ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಅತ್ಯಧಿಕ ಟೆಸ್ಟ್​ ಶತಕ ಸಿಡಿಸಿದ ಟಾಪ್-5 ಭಾರತದ ಆಟಗಾರರು ಯಾರು? ಇಲ್ಲಿದೆ ಪಟ್ಟಿ.

ಸಚಿನ್ ತೆಂಡೂಲ್ಕರ್: 200 ಟೆಸ್ಟ್ ಪಂದ್ಯ, 329 ಇನ್ನಿಂಗ್ಸ್​, 15921 ರನ್, 68 ಅರ್ಧಶತಕ, 51 ಶತಕ, ಗರಿಷ್ಠ ಸ್ಕೋರ್ 248.

ರಾಹುಲ್ ದ್ರಾವಿಡ್: 163 ಟೆಸ್ಟ್ ಪಂದ್ಯ, 284 ಇನ್ನಿಂಗ್ಸ್​, 13265 ರನ್, 63 ಅರ್ಧಶತಕ, 36 ಶತಕ, ಗರಿಷ್ಠ ಸ್ಕೋರ್ 270.

ಸುನಿಲ್ ಗವಾಸ್ಕರ್: 125 ಟೆಸ್ಟ್ ಪಂದ್ಯ, 214 ಇನ್ನಿಂಗ್ಸ್​, 10122 ರನ್, 45 ಅರ್ಧಶತಕ, 34 ಶತಕ, ಗರಿಷ್ಠ ಸ್ಕೋರ್ 236*.

ವಿರಾಟ್ ಕೊಹ್ಲಿ: 119 ಟೆಸ್ಟ್ ಪಂದ್ಯ, 203 ಇನ್ನಿಂಗ್ಸ್​, 9145 ರನ್, 31 ಅರ್ಧಶತಕ, 30 ಶತಕ, ಗರಿಷ್ಠ ಸ್ಕೋರ್ 254*.

ವೀರೇಂದ್ರ ಸೆಹ್ವಾಗ್: 103 ಟೆಸ್ಟ್ ಪಂದ್ಯ, 178 ಇನ್ನಿಂಗ್ಸ್​, 8503 ರನ್, 31 ಅರ್ಧಶತಕ, 23 ಶತಕ, ಗರಿಷ್ಠ ಸ್ಕೋರ್ 319.

ಮಾಸ್ಟರ್‌ ಕಿಶನ್‌ ಈಗ ಹೇಗಿದ್ದಾರೆ ನೋಡಿ?