ಮಹಿಳಾ ಕ್ರಿಕೆಟ್-2024: ಏಕದಿನದಲ್ಲಿ ಹೆಚ್ಚು ರನ್ ಗಳಿಸಿದವರು!
By Prasanna Kumar P N
Dec 29, 2024
Hindustan Times
Kannada
2024ರ ಕ್ಯಾಲೆಂಡರ್ ವರ್ಷದಲ್ಲಿ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಆಟಗಾರ್ತಿಯರು ಯಾರು?
ಸ್ಮೃತಿ ಮಂಧಾನ (ಭಾರತ): 13 ಏಕದಿನ, 747 ರನ್ (4 ಶತಕ, 3 ಅರ್ಧಶತಕ)
ಲಾರಾ ವೊಲ್ವಾರ್ಡ್ಟ್ (ಸೌತ್ ಆಫ್ರಿಕಾ): 12 ಏಕದಿನ, 697 ರನ್ (3 ಶತಕ, 3 ಅರ್ಧಶತಕ)
ಟಾಮಿ ಬ್ಯೂಮಾಂಟ್ (ಇಂಗ್ಲೆಂಡ್): 15 ಏಕದಿನ, 554 ರನ್ (1 ಶತಕ, 4 ಅರ್ಧಶತಕ)
ಹೀಲಿ ಮ್ಯಾಥ್ಯೂಸ್ (ವೆಸ್ಟ್ ಇಂಡೀಸ್): 07 ಏಕದಿನ, 469 ರನ್ (3 ಶತಕ, 0 ಅರ್ಧಶತಕ)
ಚಾಮರಿ ಅಟ್ಟಪಟ್ಟು (ಶ್ರೀಲಂಕಾ): 09 ಏಕದಿನ, 458 ರನ್ (1 ಶತಕ, 2 ಅರ್ಧಶತಕ)
ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ