ಡಕೌಟ್ ಆಗದೆ ಸತತ ಅಧಿಕ ಏಕದಿನ ಪಂದ್ಯವಾಡಿದ ಕ್ರಿಕೆಟಿಗರು!
By Prasanna Kumar P N
Nov 28, 2024
Hindustan Times
Kannada
8. ಎಬಿ ಡಿವಿಲಿಯರ್ಸ್: ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿಡಿ 2007 ರಿಂದ 2013 ರವರೆಗೆ ಸತತ 90 ಏಕದಿನ ಇನ್ನಿಂಗ್ಸ್‌ಗಳಲ್ಲಿ ಡಕೌಟ್ ಆಗದೆ ಬ್ಯಾಟಿಂಗ್ ನಡೆಸಿದ್ದಾರೆ.
7. ಮೊಹಮ್ಮದ್ ಯೂಸುಫ್: ಪಾಕಿಸ್ತಾನದ ಮಾಜಿ ಬ್ಯಾಟರ್ ಯೂಸುಫ್ 2005 ರಿಂದ 2010 ರವರೆಗೆ ಡಕೌಟ್ ಆಗದೆಯೇ ಸತತ 92 ODI ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
6. ರಿಚಿ ರಿಚರ್ಡ್ಸನ್: ಮಾಜಿ ವೆಸ್ಟ್ ಇಂಡೀಸ್ ಸ್ಟಾರ್ ರಿಚರ್ಡ್ಸನ್ 1990 ರಿಂದ 1996 ರವರೆಗೆ ಶೂನ್ಯಕ್ಕೆ ಔಟಾಗದೆ ಸತತ 92 ಏಕದಿನ ಇನ್ನಿಂಗ್ಸ್‌ಗಳಲ್ಲಿ ಕಣಕ್ಕಿಳಿದಿದ್ದಾರೆ.
5. ಜಾವೇದ್ ಮಿಯಾಂದಾದ್: ಪಾಕಿಸ್ತಾನದ ಮಾಜಿ ಬ್ಯಾಟರ್ ಮಿಯಾಂದಾದ್ 1986 ರಿಂದ 1992ರ ತನಕ ಸತತ 96 ಏಕದಿನ ಇನ್ನಿಂಗ್ಸ್‌ಗಳಲ್ಲಿ ಸೊನ್ನೆಗೆ ಔಟಾಗದೆ ಬ್ಯಾಟಿಂಗ್ ಮಾಡಿದ್ದಾರೆ.
4. ಸಿಕಂದರ್ ರಜಾ: ಜಿಂಬಾಬ್ವೆ ಸ್ಟಾರ್ ಆಲ್‌ರೌಂಡರ್ ರಾಜಾ 2014 ರಿಂದ 2022 ರವರೆಗೆ ಸತತ 98 ODI ಇನ್ನಿಂಗ್ಸ್‌ಗಳಲ್ಲಿ ಡಕ್ ಇಲ್ಲದೆ ಆಡಿದ್ದಾರೆ.
3. ಕೆಪ್ಲರ್ ವೆಸೆಲ್ಸ್: ಮಾಜಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಆಟಗಾರ 1983 ರಿಂದ 1994 ರವರೆಗೆ ಸತತ 105 ಏಕದಿನ ಇನ್ನಿಂಗ್ಸ್‌ಗಳಲ್ಲಿ ಡಕ್ ಇಲ್ಲದೆ ಬ್ಯಾಟ್ ಮಾಡಿದ್ದಾರೆ.
2. ಮಾರ್ಟಿನ್ ಕ್ರೋವ್: ಮಾಜಿ ನ್ಯೂಜಿಲೆಂಡ್ ಸ್ಟಾರ್ ಕ್ರೋವ್ 1984 ರಿಂದ 1993 ರವರೆಗೆ ಸತತ 119 ಏಕದಿನ ಇನ್ನಿಂಗ್ಸ್‌ಗಳಲ್ಲಿ ಡಕೌಟ್ ಆಗದೆಯೇ ಬ್ಯಾಟ್ ಮಾಡಿದ್ದಾರೆ.
1. ರಾಹುಲ್ ದ್ರಾವಿಡ್: ಭಾರತದ ಮಾಜಿ ಬ್ಯಾಟರ್ ದ್ರಾವಿಡ್ ಡಕ್ ಇಲ್ಲದೆ ಸತತ 120 ಏಕದಿನ ಇನ್ನಿಂಗ್ಸ್‌ಗಳಲ್ಲಿ ಕಣಕ್ಕಿಳಿಯುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.
ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್ ಕಠಾರಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ