ವಿರಾಟ್ ಮಾತ್ರವಲ್ಲ; ನವೆಂಬರ್‌ನಲ್ಲಿ ಈ ಕ್ರಿಕೆಟರ್‌ಗಳದ್ದೂ ಹುಟ್ಟುಹಬ್ಬ

By Jayaraj
Nov 05, 2024

Hindustan Times
Kannada

ನವೆಂಬರ್‌ 5ರಂದು ದಿಗ್ಗಜ ಹಾಗೂ ಸ್ಟೈಲಿಶ್‌ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಹುಟ್ಟುಹಬ್ಬ. ಈ ತಿಂಗಳಲ್ಲಿ ಇನ್ನೂ ಹಲವು ಕ್ರಿಕೆಟರ್‌ಗಳ ಬರ್ತ್‌ಡೇ ಇದೆ.

ನವೆಂಬರ್‌ 8ರಂದು ತಿಲಕ್‌ ವರ್ಮಾ ಬರ್ತ್‌ಡೇ

ನವೆಂಬರ್‌ 9ರಂದು ಪೃಥ್ವಿ ಶಾ ಹುಟ್ಟುಹಬ್ಬ.

ನವೆಂಬರ್‌ 10ರಂದು ರಿಯಾನ್‌ ಪರಾಗ್‌ ಹುಟ್ಟುಹಬ್ಬ

ನವೆಂಬರ್‌ 11ರಂದು ಯಶ್‌ ಧುಲ್‌ ಬರ್ತ್‌ಡೇ

ನವೆಂಬರ್‌ 17ರಂದು ಯೂಸುಫ್‌ ಪಠಾಣ್‌ ಹುಟ್ಟುಹಬ್ಬ

ನವೆಂಬರ್ 27ರಂದು ಮಾಜಿ ಕ್ರಿಕೆಟಿಗ ಸುರೇಶ್‌ ರೈನಾ ಜನ್ಮದಿನ

ಮಾಜಿ ಆಟಗಾರ್ತಿ ಜೂಲನ್‌ ಗೋಸ್ವಾಮಿ ಜನ್ಮದಿನ‌ ನವೆಂಬರ್ 25ರಂದು

ನವೆಂಬರ್‌ 1ರಂದು ವಿವಿಎಸ್‌ ಲಕ್ಷ್ಮಣ್‌ ಬರ್ತ್‌ಡೇ

ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್‌ ಕಠಾರಿ