ಆಸ್ಟ್ರೇಲಿಯಾ ವಿಶ್ವದಾಖಲೆ; ಶ್ರೀಲಂಕಾ ರೆಕಾರ್ಡ್ ಬ್ರೇಕ್

By Prasanna Kumar P N
Mar 01, 2025

Hindustan Times
Kannada

ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ವಿಶ್ವದಾಖಲೆ ನಿರ್ಮಿಸಿದೆ. ಅಫ್ಘಾನಿಸ್ತಾನ ವಿರುದ್ಧ ಈ ಮೈಲಿಗಲ್ಲು ತಲುಪಿದ್ದು, ಶ್ರೀಲಂಕಾ ದಾಖಲೆಯನ್ನು ಪುಡಿಗಟ್ಟಿದೆ.

ಫೆ 28ರ ಶುಕ್ರವಾರ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಆಫ್ಘನ್ ವಿರುದ್ಧ ಬಿರುಸಿನ ಬ್ಯಾಟಿಂಗ್ ನಡೆಸಿದ ಆಸೀಸ್, ಪವರ್​ಪ್ಲೇ ಅಂದರೆ ಮೊದಲ 10 ಓವರ್​ಗಳಲ್ಲಿ ಅತ್ಯಧಿಕ ರನ್ ಕಲೆ ಹಾಕಿದ ದಾಖಲೆ ಬರೆದಿದೆ.

ಆಸ್ಟ್ರೇಲಿಯಾ ಪವರ್​​ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸುವುದರೊಂದಿಗೆ 2017ರಲ್ಲಿ ಶ್ರೀಲಂಕಾ ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿ ನೂತನ ಇತಿಹಾಸ ನಿರ್ಮಿಸಿದೆ.

ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ಅತ್ಯಧಿಕ ಪವರ್‌ಪ್ಲೇ ಸ್ಕೋರ್‌ಗಳು ಯಾವುವು?

ಆಸ್ಟ್ರೇಲಿಯಾ - 90 ರನ್ vs ಅಫ್ಘಾನಿಸ್ತಾನ (2025)

ಶ್ರೀಲಂಕಾ - 87 ರನ್ vs ದಕ್ಷಿಣ ಆಫ್ರಿಕಾ (2017)

ದಕ್ಷಿಣ ಆಫ್ರಿಕಾ - 77 ರನ್ vs ಭಾರತ (2013)

ಆಸ್ಟ್ರೇಲಿಯಾ - 76 ರನ್ vs ಇಂಗ್ಲೆಂಡ್ (2025)

ಇಂಗ್ಲೆಂಡ್ - 73 ರನ್ Vs ಆಸ್ಟ್ರೇಲಿಯಾ (2025)

ರಂಬುಟಾನ್ ಹಣ್ಣಿನ ಆರೋಗ್ಯ ಪ್ರಯೋಜನಗಳಿವು