ಎರಡನೇ ಮಗುವಿನ ತಂದೆಯಾದ ಪ್ಯಾಟ್ ಕಮಿನ್ಸ್

File

By Jayaraj
Feb 08, 2025

Hindustan Times
Kannada

ಪ್ಯಾಟ್ ಕಮಿನ್ಸ್ ಮತ್ತು ಅವರ ಪತ್ನಿ ರೆಬೆಕಾ, ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ.

File

ಈ ಕುರಿತು ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮೂಲಕ ದಂಪತಿ ತಮ್ಮ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

File

'ನಮ್ಮ ಮುದ್ದಾದ ಮಗಳು, ಎಡಿ' ಎಂದು ಹೇಳಿಕೊಂಡಿದ್ದಾರೆ.

File

ಪ್ಯಾಟ್ ಕಮಿನ್ಸ್ ಅವರು ಆಸ್ಟ್ರೇಲಿಯಾ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ.

File

ಮುದ್ದಾದ ಮಗಳು ಎಡಿಯನ್ನು ರೆಬೆಕಾ ತಮ್ಮ ತೋಳುಗಳಲ್ಲಿ ತಬ್ಬಿಕೊಳ್ಳುವ ಚಿತ್ರವನ್ನು ಹಂಚಿಕೊಂಡಿದ್ದಾರೆ. 

"ನಮ್ಮ ಸುಂದರ ಹೆಣ್ಣು ಮಗು, ಎಡಿ... ನಮ್ಮ ಸಂತೋಷವನ್ನು ವರ್ಣಿಸಲು ಪದಗಳು ಸಾಲುತ್ತಿಲ್ಲ" ಎಂದು ಅವರು ಹೇಳಿದ್ದಾರೆ.

File

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ ಸದ್ಯ ಶ್ರೀಲಂಕಾದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಆಡುತ್ತಿದೆ. ಕಮಿನ್ಸ್‌ ಸರಣಿಯಿಂದ ಪಿತೃತ್ವ ರಜೆ ತೆಗೆದುಕೊಂಡಿದ್ದರು.

File

ಕಮಿನ್ಸ್‌ ಕ್ರಿಕೆಟ್ ಜತೆಗೆ ಕುಟುಂಬಕ್ಕೆ ಆದ್ಯತೆ ನೀಡಿದ್ದಾರೆ. ಮೊದಲ ಮಗು ಜನಿಸಿದ ಸಮಯದಲ್ಲಿ ಅವರು ಮಗುವಿನೊಂದಿಗೆ ಸಮಯ ಕಳೆಯಲು ಆಗಿರಲಿಲ್ಲ.

File

ಈ ನಡುವೆ ಗಾಯದ ಸಮಸ್ಯೆಯಿಂದಾಗಿ ಕಮಿನ್ಸ್ ಮುಂದಿನ ತಿಂಗಳು ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ.

File

RR ವಿರುದ್ಧ ಶತಕ ಸಿಡಿಸಿದ್ದ ಇಶಾನ್‌ ಕಿಶನ್‌ LSG ವಿರುದ್ಧ ಗೋಲ್ಡನ್‌ ಡಕ್‌