ಆಸ್ಟ್ರೇಲಿಯಾ ಸ್ಟಾರ್ ಕ್ರಿಕೆಟಿಗರ ಪತ್ನಿ ಮತ್ತವರ ವೃತ್ತಿ

By Jayaraj
Dec 10, 2024

Hindustan Times
Kannada

ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ ಮತ್ತು ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರು.

ಈ ಮೂವರಿಗೂ ಮದುವೆಯಾಗಿದೆ. ಈ ಮೂವರ ಪತ್ನಿಯರು ಏನು ಮಾಡುತ್ತಾರೆ ಎಂಬುದನ್ನು ನೋಡೋಣ. 

ಇವರು ಟ್ರಾವಿಸ್ ಹೆಡ್ ಪತ್ನಿ. ಇವರ ಹೆಸರು ಜೆಸ್ಸಿಕಾ.

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಪತ್ನಿ ಮಾಡೆಲ್ ಆಗಿದ್ದು, ಸಿಡ್ನಿ ಮತ್ತು ಕ್ಯಾನ್‌ಬೆರಾದಲ್ಲಿ ಹಲವಾರು ಹೋಟೆಲ್‌ಗಳನ್ನು ನಡೆಸುತ್ತಿದ್ದಾರೆ.

ಉಸ್ಮಾನ್ ಖವಾಜಾ ಅವರ ಪತ್ನಿ ರಾಚೆಲ್ ಕ್ಯಾಥೋಲಿಕ್. ರಾಚೆಲ್ ವೃತ್ತಿಯಲ್ಲಿ ಕ್ರೀಡಾ ನಿರೂಪಕಿ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರಾಚೆಲ್ ಆಂಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಜೋಡಿ 2018ರಲ್ಲಿ ವಿವಾಹವಾದರು. ಮದುವೆಗೆ ಮೊದಲು ರಾಚೆಲ್ ಕ್ರಿಶ್ಚಿಯನ್ ಆಗಿದ್ದರು. ಈಗ ಅವರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ.

Instagram

ಮಿಚೆಲ್ ಸ್ಟಾರ್ಕ್ ಅವರ ಪತ್ನಿಯ ಹೆಸರು ಅಲಿಸ್ಸಾ ಹೀಲಿ. ಇವರು ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್‌ ಆಟಗಾರ್ತಿ.

ಹೀಲಿ 2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಡಬ್ಲ್ಯುಪಿಎಲ್‌ನಲ್ಲೂ ಆಡಿದ್ದಾರೆ.

Instagram

ಈ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಕಂಗನಾ ಅಭಿನಯದ ಸಿನಿಮಾ ಎಮರ್ಜೆನ್ಸಿ