ಕೊಹ್ಲಿಗಿಲ್ಲ ಸ್ಥಾನ: 2024ರ ವರ್ಷದ ಬೆಸ್ಟ್ ಟಿ20ಐ ಪ್ಲೇಯಿಂಗ್ 11
By Prasanna Kumar P N Dec 27, 2024
Hindustan Times Kannada
1. ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ): 2024ರಲ್ಲಿ 178.4ರ ಸ್ಟ್ರೈಕ್‌ರೇಟ್‌ನಲ್ಲಿ 15 ಟಿ20ಐ ಇನ್ನಿಂಗ್ಸ್ಗಳಲ್ಲಿ 539 ರನ್ ಸಿಡಿಸಿದ್ದಾರೆ. ಆರಂಭಿಕರಾಗಿ ಆಡಲಿದ್ದಾರೆ.
2. ರೋಹಿತ್ ಶರ್ಮಾ: 11 ಟಿ20ಐ ಇನ್ನಿಂಗ್ಸ್ಗಳಲ್ಲಿ 378 ರನ್ ಗಳಿಸಿದ್ದಾರೆ. ಇವರ ನಾಯಕತ್ವದಲ್ಲಿ ಭಾರತ ಈ ವರ್ಷ 2024ರ ವಿಶ್ವಕಪ್ ಗೆದ್ದಿತು. ಈ ವರ್ಷದ ಅತ್ಯುತ್ತಮ ತಂಡದ ನಾಯಕರೂ ಇವರೇ.
3. ಸಂಜು ಸ್ಯಾಮ್ಸನ್ (ಭಾರತ): ಈ ವರ್ಷ 180.16ರ ಸ್ಟ್ರೈಕ್‌ರೇಟ್‌ನಲ್ಲಿ 12 ಟಿ20ಐ ಇನ್ನಿಂಗ್ಸ್ಗಳಲ್ಲಿ 436 ರನ್ ಬಾರಿಸಿದ್ದಾರೆ.