ಸಿಎಸ್‌ಕೆ ಆಟಗಾರ ಶಾರ್ದೂಲ್ ಠಾಕೂರ್ ಪತ್ನಿ ಫೋಟೋಸ್

By Jayaraj
May 15, 2024

Hindustan Times
Kannada

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್‌ರೌಂಡರ್‌ ಶಾರ್ದೂಲ್ ಠಾಕೂರ್, 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಶಾರ್ದೂಲ್ ಪತ್ನಿಯ ಹೆಸರು ಮಿಥಾಲಿ ಪಾರುಲ್ಕರ್. ರೂಪವತಿಯಾಗಿರುವ ಮಿಥಾಲಿ ಸೌಂದರ್ಯದಲ್ಲಿ ಖ್ಯಾತ ನಟಿಮಣಿಯರನ್ನು ಮೀರಿಸುತ್ತಾರೆ.

ಐಪಿಎಲ್‌ನ 17ನೇ ಆವೃತ್ತಿಯಲ್ಲಿ ಸಿಎಸ್‌ಕೆ ತಂಡದ ಪಂದ್ಯಗಳ ವೇಳೆ ಶಾರ್ದೂಲ್ ಅವರನ್ನು ಹುರಿದುಂಬಿಸಲು ಪಾರುಲ್ಕರ್ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು.

ಮಿಥಾಲಿ ಅವರ ಮನಮೋಹಕ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಇರುತ್ತದೆ.

ಮಹಾರಾಷ್ಟ್ರದ ಕೊಲ್ಹಾಪುರದವರಾಗಿರುವ ಮಿಥಾಲಿ ಫ್ಯಾಷನ್ ಪ್ರಿಯೆ. ನೋಡಲು ಗ್ಲಾಮರಸ್ ಆಗಿ ಕಾಣುತ್ತಾರೆ.

ದೀರ್ಘಕಾಲ ಪರಸ್ಪರ ಡೇಟಿಂಗ್ ನಡೆಸಿದ್ದ ಈ ಜೋಡಿ 2023ರ ಫೆಬ್ರವರಿ 23ರಂದು ಸಪ್ತಪದಿ ತುಳಿದರು.

ಸ್ಟಾರ್ ಆಟಗಾರನ ಪತ್ನಿ ವೃತ್ತಿಯಲ್ಲಿ ಉದ್ಯಮಿ.

ಬಿಡುವಿನ ಸಮಯದಲ್ಲೆಲ್ಲಾ ಈ ಜೋಡಿ ಪ್ರವಾಸಿ ಸ್ಥಳಗಳಲ್ಲಿ ಸುತ್ತಾಡುತ್ತಿರುತ್ತಾರೆ.

ಬಾಯ್​ಫ್ರೆಂಡ್ ಬರ್ತ್​​ಡೇಗೆ ಮುದ್ದಾಗಿ ಶುಭಕೋರಿದ ಸ್ಮೃತಿ ಮಂಧಾನ