ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ 9000 ರನ್ ಸಿಡಿಸಿದ ಕ್ರಿಕೆಟಿಗರು!
By Prasanna Kumar P N
Dec 01, 2024
Hindustan Times
Kannada
1. ಕುಮಾರ್ ಸಂಗಕ್ಕಾರ (ಶ್ರೀಲಂಕಾ): 9000 ರನ್ (172 ಇನ್ನಿಂಗ್ಸ್)
2. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ): 9000 ರನ್ ಗಳಿಸಲು 174 ಇನ್ನಿಂಗ್ಸ್ ತೆಗೆದುಕೊಂಡಿದ್ದರು.
3. ರಾಹುಲ್ ದ್ರಾವಿಡ್ (ಭಾರತ): 9 ಸಾವಿರ ರನ್ ಟೆಸ್ಟ್ ತಲುಪಲು 176 ಇನ್ನಿಂಗ್ಸ್ ತೆಗೆದುಕೊಂಡಿದ್ದರು.
4. ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್): 177 ಇನ್ನಿಂಗ್ಸ್ಗಳಲ್ಲಿ 9000 ರನ್ ತಲುಪಿದ್ದರು.
5. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ): 9000 ಟೆಸ್ಟ್ ರನ್ಗಳನ್ನು 177 ಇನ್ನಿಂಗ್ಸ್ಗಳು ತೆಗೆದುಕೊಂಡಿದ್ದರು.
6. ಮಹೇಲಾ ಜಯವರ್ಧನೆ (ಶ್ರೀಲಂಕಾ): 178 ಇನ್ನಿಂಗ್ಸ್ಗಳಲ್ಲಿ 9000 ರನ್ ಸಿಡಿಸಿದ್ದರು.
7. ಸಚಿನ್ ತೆಂಡೂಲ್ಕರ್ (ಭಾರತ): 179 ಇನ್ನಿಂಗ್ಸ್ಗಳಲ್ಲಿ 9000 ರನ್ ತಲುಪಿದ್ದರು.
8. ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್): 182 ಇನ್ನಿಂಗ್ಸ್ಗಳಲ್ಲಿ 9000 ರನ್ ಪೂರೈಸಿದ್ದರು.
9. ಟೆಸ್ಟ್ ಕ್ರಿಕೆಟ್ನಲ್ಲಿ ಜೋ ರೂಟ್ 196 ಇನ್ನಿಂಗ್ಸ್ಗಳಲ್ಲಿ ಮತ್ತು ವಿರಾಟ್ ಕೊಹ್ಲಿ 197 ಇನ್ನಿಂಗ್ಸ್ಗಳಲ್ಲಿ 9000 ರನ್ ಪೂರೈಸಿದ್ದರು.
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ