ಐಪಿಎಲ್​ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಕ್ರಿಕೆಟಿಗರು

By Prasanna Kumar PN
Mar 23, 2025

Hindustan Times
Kannada

ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಆಟಗಾರ ಹೆನ್ರಿಚ್ ಕ್ಲಾಸೆನ್ ದಾಖಲೆ ಬರೆದಿದ್ದು, ವೇಗವಾಗಿ 1000 ರನ್ ಪೂರೈಸಿದ ಆಟಗಾರ ಎರಡನೇ ಆಟಗಾರನಾಗಿದ್ದಾರೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 34 ರನ್ ಗಳಿಸಿದ ಕ್ಲಾಸೆನ್ ಐಪಿಎಲ್​ನಲ್ಲಿ 1000 ರನ್ ಪೂರೈಸಿದ್ದು, ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದಿದ್ದಾರೆ.

ಆದರೆ ಈ ಸಾವಿರ ರನ್ ಪೂರೈಸಲು ತೆಗೆದುಕೊಂಡ ಎಸೆತಗಳು ಕೇವಲ 594. ಕಡಿಮೆ ಎಸೆತಗಳಲ್ಲಿ 1000 ರನ್ ಮುಟ್ಟಿದ ಐಪಿಎಲ್​ನ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಐಪಿಎಲ್​ನಲ್ಲಿ ಕಡಿಮೆ ಎಸೆತಗಳಲ್ಲಿ 1000 ರನ್ ಪೂರ್ಣಗೊಳಿಸಿದ ಆಟಗಾರರ ಪಟ್ಟಿ ಇಂತಿದೆ.

545 ಎಸೆತ - ಆಂಡ್ರೆ ರಸೆಲ್ 

594 ಎಸೆತ - ಹೆನ್ರಿಕ್ ಕ್ಲಾಸೆನ್*

604 ಎಸೆತ - ವೀರೇಂದ್ರ ಸೆಹ್ವಾಗ್

610 ಎಸೆತ - ಗ್ಲೆನ್ ಮ್ಯಾಕ್ಸ್‌ವೆಲ್

617 ಎಸೆತ - ಯೂಸುಫ್ ಪಠಾಣ್

617 ಎಸೆತ - ಸುನಿಲ್ ನರೈನ್

ತಂತ್ರಜ್ಞಾನ ಕ್ಷೇತ್ರದ ವಿಶ್ವದ ಪ್ರಭಾವಶಾಲಿ ಮಹಿಳೆಯರು

Photo Credit: X/@Jasmine Anteunis