ಸಸ್ಯಹಾರಿ ಡಯೆಟ್‌ ಪಾಲಿಸುವ ಭಾರತೀಯ ಕ್ರಿಕೆಟಿಗರು

PTI

By Jayaraj
Jan 01, 2025

Hindustan Times
Kannada

ಭುವನೇಶ್ವರ್‌ ಕುಮಾರ್, ವೆಜಿಟೇರಿಯನ್‌ ಕುಟುಂಬದಲ್ಲಿ ಜನಿಸಿದ್ದು ಈಗಲೂ ಸಸ್ಯಹಾರ ಆಹಾರಕ್ರಮ ಪಾಲಿಸುತ್ತಾರೆ.

PTI

ಇಶಾಂತ್‌ ಶರ್ಮಾ: ಪ್ರಾಣಿಹಿಂಸೆಯನ್ನು ವಿರೋಧಿಸುವ ಇಶಾಂತ್‌, ಸಸ್ಯಹಾರ ಡಯಟ್‌ ಅನುಸರಿಸುತ್ತಾರೆ.

PTI

ಅಜಿಂಕ್ಯಾ ರಹಾನೆ: ಸಸ್ಯಾಹಾರ ಮಾತ್ರವೇ ಸೇವಿಸುವ ಕುಟುಂಬದಲ್ಲಿ ಜನಿಸಿರುವ ರಹಾನೆ, ಈಗಲೂ ಅದನ್ನೇ ಪಾಲಿಸುತ್ತಾರೆ.

PTI

ಹಾರ್ದಿಕ್‌ ಪಾಂಡ್ಯ: ನಾನ್‌ವೆಜ್‌ ಇಷ್ಟಪಡುವ ಹಾರ್ದಿಕ್‌, ಆರೋಗ್ಯ ಸಮಸ್ಯೆಯಿಂದಾಗಿ ಈಗ ವೆಜ್‌ ಡಯೆಟ್‌ ಅನುಸರಿಸುತ್ತಾರೆ ಎಂದು ವರದಿಯಾಗಿದೆ. 

PTI

ರೋಹಿತ್‌ ಶರ್ಮಾ: ಭಾರತ ತಂಡದ ನಾಯಕ ವೆಜ್‌ ಆಹಾರಕ್ರಮ ಅನುಸರಿಸುತ್ತಾರೆ.

ಆರ್‌ ಅಶ್ವಿನ್:‌ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಶ್ವಿನ್‌, ಬಾಲ್ಯದಿಂದಲೇ ವೆಜಿಟೇರಿಯನ್

PTI

ವಿರಾಟ್‌ ಕೊಹ್ಲಿ: ಆರಂಭದಲ್ಲಿ ನಾನ್‌ ವೆಜ್‌ ಸೇವಿಸುತ್ತಿದ್ದ ವಿರಾಟ್‌, 2018ರಿಂದ ಸಸ್ಯಹಾರಿ ಡಯೆಟ್‌ ಪಾಲಿಸುತ್ತಾರೆ.

ಭುವನೇಶ್ವರ್‌ ಕುಮಾರ್, ವೆಜಿಟೇರಿಯನ್‌ ಕುಟುಂಬದಲ್ಲಿ ಜನಿಸಿದ್ದು ಈಗಲೂ ಸಸ್ಯಹಾರ ಆಹಾರಕ್ರಮ ಪಾಲಿಸುತ್ತಾರೆ.

Instagram

ತಂದೆಗೆ ದುಬಾರಿ ಬೈಕ್ ಗಿಫ್ಟ್‌ ಕೊಟ್ಟ ರಿಂಕು ಸಿಂಗ್