2024ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರು
By Jayaraj
Jan 01, 2025
Hindustan Times
Kannada
ಹೊಸ ವರ್ಷ ಆರಂಭವಾಗುತ್ತಿದ್ದಂತೆ ಆಟಗಾರರ ಮೇಲೆ ಹಲವು ನಿರೀಕ್ಷೆಗಳಿವೆ. ಕಳೆದ ವರ್ಷ ಮಿಂಚಿದ ಆಟಗಾರರು ಈ ಬಾರಿಯೂ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.
2024ರ ಕ್ಯಾಲೆಂಡರ್ ವರ್ಷದಲ್ಲಿ ಎಲ್ಲಾ 3 ಸ್ವರೂಪಗಳಲ್ಲಿ ಹೆಚ್ಚು ರನ್ ಗಳಿಸಿದ ಭಾರತದ ಅಗ್ರ 5 ಆಟಗಾರರನ್ನು ನೋಡೋಣ.
1. ಯಶಸ್ವಿ ಜೈಸ್ವಾಲ್: 37 ಇನ್ನಿಂಗ್ಸ್, 1771 ರನ್
2. ಶುಭ್ಮನ್ ಗಿಲ್: 33 ಇನ್ನಿಂಗ್ಸ್, 1189 ರನ್
3. ರೋಹಿತ್ ಶರ್ಮಾ: 40 ಇನ್ನಿಂಗ್ಸ್, 1154 ರನ್
4. ರಿಷಬ್ ಪಂತ್: 28 ಇನ್ನಿಂಗ್ಸ್, 804 ರನ್
5. ವಿರಾಟ್ ಕೊಹ್ಲಿ: 2 ಇನ್ನಿಂಗ್ಸ್, 655 ರನ್
ತಂದೆಗೆ ದುಬಾರಿ ಬೈಕ್ ಗಿಫ್ಟ್ ಕೊಟ್ಟ ರಿಂಕು ಸಿಂಗ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ