ಐಪಿಎಲ್ 10 ತಂಡಗಳ ನಾಯಕರು, ಮತ್ತವರ ದಾಖಲೆ
By Prasanna Kumar PN
Mar 14, 2025
Hindustan Times
Kannada
ಕೋಲ್ಕತ್ತಾ ನೈಟ್ ರೈಡರ್ಸ್ - ಅಜಿಂಕ್ಯ ರಹಾನೆ: 25 ಪಂದ್ಯಗಳಿಗೆ ನಾಯಕತ್ವ, 9 ಗೆಲುವು, 16 ಸೋಲು.
ಸನ್‌ರೈಸರ್ಸ್ ಹೈದರಾಬಾದ್ - ಪ್ಯಾಟ್ ಕಮಿನ್ಸ್: 16 ಪಂದ್ಯಗಳಿಗೆ ನಾಯಕತ್ವ, 9 ಗೆಲುವು, 7 ಸೋಲು, ಒಮ್ಮೆ ರನ್ನರ್ಅಪ್.
ರಾಜಸ್ಥಾನ್ ರಾಯಲ್ಸ್ - ಸಂಜು ಸ್ಯಾಮ್ಸನ್: 61 ಪಂದ್ಯಗಳಿಗೆ ನಾಯಕತ್ವ, 31 ಗೆಲುವು, 29 ಸೋಲು, ಒಮ್ಮೆ ರನ್ನರ್ಅಪ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು - ರಜತ್ ಪಾಟೀದಾರ್: ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ನಾಯಕತ್ವ.
ಚೆನ್ನೈ ಸೂಪರ್ ಕಿಂಗ್ಸ್ - ಋತುರಾಜ್ ಗಾಯಕ್ವಾಡ್: 14 ಪಂದ್ಯಗಳಿಗೆ ನಾಯಕತ್ವ, 7 ಗೆಲುವು, 7 ಸೋಲು.
ಡೆಲ್ಲಿ ಕ್ಯಾಪಿಟಲ್ಸ್ - ಅಕ್ಷರ್ ಪಟೇಲ್: ನಾಯಕತ್ವ ವಹಿಸಿದ 1 ಪಂದ್ಯವೂ ಸೋಲು, ಇದೀಗ ಪೂರ್ಣ ಪ್ರಮಾಣದಲ್ಲಿ ಕ್ಯಾಪ್ಟನ್ಸಿ ಪಟ್ಟ.
ಲಕ್ನೋ ಸೂಪರ್ ಜೈಂಟ್ಸ್ - ರಿಷಭ್ ಪಂತ್: 43 ಪಂದ್ಯಗಳಿಗೆ ನಾಯಕತ್ವ, 23 ಗೆಲುವು, 19 ಸೋಲು.
ಪಂಜಾಬ್ ಕಿಂಗ್ಸ್ - ಶ್ರೇಯಸ್ ಅಯ್ಯರ್: 70 ಪಂದ್ಯಗಳಿಗೆ ನಾಯಕತ್ವ, 38 ಗೆಲುವು, 29 ಸೋಲು, ಒಮ್ಮೆ ಚಾಂಪಿಯನ್, ಒಂದು ಸಲ ರನ್ನರ್ಅಪ್.
ಗುಜರಾತ್ ಟೈಟಾನ್ಸ್ - ಶುಭ್ಮನ್ ಗಿಲ್: 12 ಪಂದ್ಯಗಳಿಗೆ ನಾಯಕತ್ವ, 5 ಗೆಲುವು, 7 ಸೋಲು
ಮುಂಬೈ ಇಂಡಿಯನ್ಸ್ - ಹಾರ್ದಿಕ್ ಪಾಂಡ್ಯ: 45 ಪಂದ್ಯಗಳಿಗೆ ನಾಯಕತ್ವ, 26 ಗೆಲುವು, 19 ಸೋಲು, ಒಮ್ಮೆ ಚಾಂಪಿಯನ್, ಒಂದು ಸಲ ರನ್ನರ್ಅಪ್.
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ