IPL 2025: ವಿಶ್ವದ ಟಾಪ್ 10 ಟಿ20 ಬ್ಯಾಟರ್‌ಗಳು ಯಾವ ತಂಡದಲ್ಲಿದ್ದಾರೆ?

By Jayaraj
Mar 19, 2025

Hindustan Times
Kannada

ಐಸಿಸಿ ಶ್ರೇಯಾಂಕದ ಪ್ರಕಾರ ವಿಶ್ವದ ಅಗ್ರ 10 ಟಿ20 ಬ್ಯಾಟರ್‌ಗಳು ಐಪಿಎಲ್‌ನಲ್ಲಿ ಯಾವ ತಂಡಗಳ ಪರ ಆಡಲಿದ್ದಾರೆ ಎಂಬುದನ್ನು ನೋಡೋಣ.

1. ವಿಶ್ವದ ನಂಬರ್ ವನ್ ಟಿ20 ಬ್ಯಾಟರ್ ಟ್ರಾವಿಸ್ ಹೆಡ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಲಿದ್ದಾರೆ.

2. ಐಸಿಸಿ ಶ್ರೇಯಾಂಕದ ಪ್ರಕಾರ, ವಿಶ್ವದ ನಂ.2 ಟಿ20 ಬ್ಯಾಟರ್ ಅಭಿಷೇಕ್ ಶರ್ಮಾ ಕೂಡ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಲಿದ್ದಾರೆ.

3. ವಿಶ್ವದ ಮೂರನೇ ಶ್ರೇಯಾಂಕದ ಬ್ಯಾಟರ್ ಫಿಲ್ ಸಾಲ್ಟ್ ಆರ್‌ಸಿಬಿ ಪರ ಆಡಲಿದ್ದಾರೆ.

4.ವಿಶ್ವದ ನಾಲ್ಕನೇ ಶ್ರೇಯಾಂಕದ ಬ್ಯಾಟರ್ ತಿಲಕ್ ವರ್ಮಾ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ.

5. ಐದನೇ ಸ್ಥಾನದಲ್ಲಿರುವ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ.

6. ಆರನೇ ಶ್ರೇಯಾಂಕದ ಟಿ20 ಬ್ಯಾಟರ್ ಜೋಸ್ ಬಟ್ಲರ್ ಈ ವರ್ಷ ಗುಜರಾತ್ ಟೈಟಾನ್ಸ್ ಪರ ಆಡಲಿದ್ದಾರೆ.

7. ವಿಶ್ವದ 7ನೇ ಶ್ರೇಯಾಂಕದ ಬ್ಯಾಟರ್ ಬಾಬರ್ ಅಜಮ್. ಪಾಕಿಸ್ತಾನ ಕ್ರಿಕೆಟಿಗನಾಗಿದ್ದರಿಂದ ಐಪಿಎಲ್‌ನಲ್ಲಿ ಆಡಲು ಅವಕಾಶವಿಲ್ಲ.

8. ವಿಶ್ವದ 8ನೇ ಶ್ರೇಯಾಂಕದ ಬ್ಯಾಟರ್ ಪಾಥುಮ್ ನಿಸ್ಸಾಂಕಾ ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದಾರೆ.

9. ವಿಶ್ವದ ಒಂಬತ್ತನೇ ಶ್ರೇಯಾಂಕದ ಟಿ20 ಬ್ಯಾಟರ್ ಮೊಹಮ್ಮದ್ ರಿಜ್ವಾನ್‌, ಪಾಕಿಸ್ತಾನದ ಕ್ರಿಕೆಟಿಗನಾಗಿದ್ದರಿಂದ ಐಪಿಎಲ್‌ ಆಡುವ ಅವಕಾಶವಿಲ್ಲ.

10. ವಿಶ್ವದ ನಂ.10 ಟಿ20 ಬ್ಯಾಟರ್ ಕುಸಾಲ್ ಪೆರೆರಾ ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದಾರೆ.

Horoscope: ಸಮಸ್ಯೆಗಳನ್ನು ಸರಿಪಡಿಸುತ್ತೀರಿ; ಏಪ್ರಿಲ್ 23ರ ಬುಧವಾರದ ದಿನ ಭವಿಷ್ಯ