ಐಪಿಎಲ್ ಇತಿಹಾಸದ 5 ವೇಗದ ಎಸೆತಗಳಿವು
By Jayaraj
Mar 20, 2025
Hindustan Times
Kannada
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್‌ನಲ್ಲಿ ಪ್ರತಿ ವರ್ಷ ಹಲವು ದಾಖಲೆಗಳು ನಿರ್ಮಾಣವಾಗುತ್ತವೆ.
ಈ ಬಾರಿ ಮಾರ್ಚ್ 22ರಿಂದ 18ನೇ ಆವೃತ್ತಿಯ ಐಪಿಎಲ್ ಆರಂಭವಾಗುತ್ತಿದ್ದು, ಮತ್ತಷ್ಟು ದಾಖಲೆಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.
ಟೂರ್ನಿ ಆರಂಭಕ್ಕೂ ಮುನ್ನ, ಐಪಿಎಲ್ ಇತಿಹಾಸದಲ್ಲಿ ಈವರೆಗೆ ಅತಿ ವೇಗದ ಎಸೆತಗಳನ್ನು ಎಸೆದವರು ಯಾರು ಎಂಬುದನ್ನು ನೋಡೋಣ.
1. ಶಾನ್ ಟೈಟ್ (ಆರ್‌ಆರ್): 157.7 ಕಿಮೀ/ಗಂಟೆ (2011)
FB/Shaun Tait - RR
2. ಲಾಕಿ ಫರ್ಗುಸನ್ (ಜಿಟಿ): 157.3 ಕಿಮೀ/ಗಂಟೆ (2022)
AFP
3. ಉಮ್ರಾನ್ ಮಲಿಕ್ (ಎಸ್‌ಆರ್‌ಎಚ್): 157 ಕಿಮೀ/ಗಂಟೆ (2022)
4. ಮಾಯಾಂಕ್ ಯಾದವ್ (ಎಲ್‌ಎಸ್‌ಜಿ): 156.7 ಕಿಮೀ/ಗಂಟೆ (2023)
5. ಅನ್ರಿಚ್ ನಾರ್ಟ್ಜೆ (ಡಿಸಿ): 156.2 ಕಿಮೀ/ಗಂಟೆ (2020)
ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಸ್‌ಯುವಿ ಟಾಟಾ ಪಂಚ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ