ಅತ್ಯಧಿಕ ಶತಕ ದಾಖಲಿಸಿದ ಐಪಿಎಲ್ ತಂಡಗಳು
By Prasanna Kumar PN
Apr 09, 2025
Hindustan Times
Kannada
ಐಪಿಎಲ್ ಇತಿಹಾಸದಲ್ಲಿ ಯಾವ ತಂಡದ ಪರ ಎಷ್ಟು ಶತಕಗಳು ದಾಖಲಾಗಿವೆ ಎನ್ನುವುದರ ವಿವರವನ್ನು ಮುಂದೆ ತಿಳಿಯೋಣ. (ಈ ಅಂಕಿ-ಅಂಶ ಏಪ್ರಿಲ್ 9ರ ಅಂತ್ಯಕ್ಕೆ, ಇದು ಸಕ್ರಿಯ ತಂಡಗಳ ಮಾಹಿತಿ)
ರಾಯಲ್ ಚಾಲೆಂಜರ್ಸ್ ಬೆಂಗಳೂರು - 19 ಶತಕ
ರಾಜಸ್ಥಾನ್ ರಾಯಲ್ಸ್ - 17 ಶತಕ
ಪಂಜಾಬ್ ಕಿಂಗ್ಸ್ - 16 ಶತಕ
ಡೆಲ್ಲಿ ಕ್ಯಾಪಿಟಲ್ಸ್ - 10 ಸೆಂಚುರಿ
ಚೆನ್ನೈ ಸೂಪರ್ ಕಿಂಗ್ಸ್ - 10 ಸೆಂಚುರಿ
ಮುಂಬೈ ಇಂಡಿಯನ್ಸ್ - 08 ಶತಕ
ಸನ್ರೈಸರ್ಸ್ ಹೈದರಾಬಾದ್ - 07 ಶತಕ
ಗುಜರಾತ್ ಟೈಟಾನ್ಸ್ - 05 ಶತಕ
ಲಕ್ನೋ ಸೂಪರ್ ಜೈಂಟ್ಸ್ - 04 ಶತಕ
ಕೋಲ್ಕತ್ತಾ ನೈಟ್ ರೈಡರ್ಸ್ - 03 ಸೆಂಚುರಿ
ಎಲ್ಲವನ್ನು ಎದುರಿಸಿ ಗೆಲ್ಲುತ್ತೀರಿ; ಮೇ 1ರ ಗುರುವಾರದ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ