ರೋಹಿತ್ vs ಶಾಹೀನ್, ಬಾಬರ್‌ vs ಬುಮ್ರಾ: ಇಂಡೋ-ಪಾಕ್‌ ಪಂದ್ಯದಲ್ಲಿ ರೋಚಕ ಪೈಪೋಟಿ

By Jayaraj
Jun 09, 2024

Hindustan Times
Kannada

ಭಾರತ ಮತ್ತು ಪಾಕಿಸ್ತಾನ ಪಂದ್ಯವೆಂದರೆ ಅಲ್ಲಿ ರೋಚಕತೆ ದುಪ್ಪಟ್ಟು. ಇದೀಗ ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ.

ತಂಡಗಳ ನಡುವೆ ಬಿರುಸಿನ ಕದನ ಒಂದೆಡೆಯಾದರೆ, ಕೆಲವು ಆಟಗಾರರ ನಡುವೆಯೂ ಜಿದ್ದಾ ಜಿದ್ದಿನ ಪೈಪೋಟಿಯ ನಿರೀಕ್ಷೆ ಇದೆ.

ಇದೀಗ ನ್ಯೂಯಾರ್ಕ್‌ ಪಂದ್ಯದಲ್ಲಿ ಈ ಆಟಗಾರರ ನಡುವೆ ರೋಚಕ ಪೈಪೋಟಿ ನಡೆಯುವ ಸಾಧ್ಯತೆ ಇದೆ.

ಬಾಬರ್ ಅಜಮ್ vs ಜಸ್ಪ್ರೀತ್ ಬುಮ್ರಾ

ರೋಹಿತ್ ಶರ್ಮಾ vs ಶಾಹೀನ್ ಶಾ ಆಫ್ರಿದಿ

ವಿರಾಟ್ ಕೊಹ್ಲಿ vs ಮೊಹಮ್ಮದ್ ಅಮೀರ್

ಹಾರ್ದಿಕ್ ಪಾಂಡ್ಯ vs ಶಾದಾಬ್ ಖಾ

ಭಾರತದ ಮಿಸ್ ಎಐ - ಝರಾ ಶತಾವರಿ

zarashatavari