ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತೀಯರು

By Prasanna Kumar PN
Apr 28, 2025

Hindustan Times
Kannada

ಭಾರತ-ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ಜೂನ್ 20ರಿಂದ ಪ್ರಾರಂಭವಾಗಲಿದೆ. ಈ ಪ್ರತಿಷ್ಠಿತ ಸರಣಿಗೂ ಮುನ್ನ ಭಾರತದ ಪರ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ಸ್ ಪಟ್ಟಿಯನ್ನು ಮುಂದೆ ನೋಡೋಣ.

1. ಸಚಿನ್ ತೆಂಡೂಲ್ಕರ್: 200 ಪಂದ್ಯ (329 ಇನ್ನಿಂಗ್ಸ್), 15921 ರನ್, 51 ಶತಕ, 68 ಅರ್ಧಶತಕ 

2. ರಾಹುಲ್ ದ್ರಾವಿಡ್: 164 ಪಂದ್ಯ (286 ಇನ್ನಿಂಗ್ಸ್), 13288 ರನ್, 36 ಶತಕ, 63 ಅರ್ಧಶತಕ

3. ಸುನಿಲ್ ಗವಾಸ್ಕರ್: 125 ಪಂದ್ಯ (214 ಇನ್ನಿಂಗ್ಸ್), 10122 ರನ್, 34 ಶತಕ, 45 ಅರ್ಧಶತಕ

4. ವಿರಾಟ್ ಕೊಹ್ಲಿ: 123 ಪಂದ್ಯ (210 ಇನ್ನಿಂಗ್ಸ್), 9230 ರನ್, 30 ಶತಕ, 31 ಅರ್ಧಶತಕ

5. ವಿವಿಎಸ್ ಲಕ್ಷ್ಮಣ್: 134 ಪಂದ್ಯ (225 ಇನ್ನಿಂಗ್ಸ್), 8781 ರನ್, 17 ಶತಕ, 56 ಅರ್ಧಶತಕ

6. ವೀರೇಂದ್ರ ಸೆಹ್ವಾಗ್: 104 ಪಂದ್ಯ (180 ಇನ್ನಿಂಗ್ಸ್), 8586 ರನ್, 23 ಶತಕ, 32 ಅರ್ಧಶತಕ

7. ಸೌರವ್ ಗಂಗೂಲಿ: 113 ಪಂದ್ಯ (188 ಇನ್ನಿಂಗ್ಸ್), 7212 ರನ್, 16 ಶತಕ, 35 ಅರ್ಧಶತಕ

8. ಚೇತೇಶ್ವರ್ ಪೂಜಾರ: 103 ಪಂದ್ಯ (176 ಇನ್ನಿಂಗ್ಸ್), 7195 ರನ್, 19 ಶತಕ, 35 ಅರ್ಧಶತಕ

9. ದಿಲೀಪ್ ವೆಂಗ್​ಸರ್ಕರ್: 116 ಪಂದ್ಯ (147 ಇನ್ನಿಂಗ್ಸ್), 6868 ರನ್, 17 ಶತಕ, 35 ಅರ್ಧಶತಕ

10. ಮೊಹಮ್ಮದ್ ಅಜರುದ್ದೀನ್: 99 ಪಂದ್ಯ (147 ಇನ್ನಿಂಗ್ಸ್), 6215 ರನ್, 22 ಶತಕ, 21 ಅರ್ಧಶತಕ

2025ರ ಏಷ್ಯಾದ 10 ವಿಶ್ವವಿದ್ಯಾಲಯಗಳಿವು; ಭಾರತದ ಒಂದು ಯೂನಿವರ್ಸಿಟಿಗೂ ಸಿಕ್ಕಿಲ್ಲ ಸ್ಥಾನ!