ಬೌಲಿಂಗ್​​ ಮಾಡಿ ವಿಕೆಟ್ ಪಡೆದ ಟಾಪ್ 10 ಕೀಪರ್ಸ್ ಇವರು!

By Prasanna Kumar P N
Jan 16, 2025

Hindustan Times
Kannada

ವಿಕೆಟ್​-ಕೀಪರ್ಸ್ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್​ಗೆ ಸೀಮತರು. ಆದರೆ ಸಾಕಷ್ಟು ಕೀಪರ್ಸ್​ ಬ್ಯಾಟಿಂಗ್​ ಜೊತೆಗೆ ಬೌಲಿಂಗ್​​ನಲ್ಲೂ ಕಮಾಲ್ ಮಾಡಿದ್ದಾರೆ. ಅಂತಹ ಟಾಪ್​-10 ವಿಕೆಟ್ ಪಡೆದ ಕೀಪರ್ಸ್ ಇವರೇ ನೋಡಿ.

ರಾಹುಲ್ ದ್ರಾವಿಡ್ (ಭಾರತ): ಟೆಸ್ಟ್​ ಕ್ರಿಕೆಟ್​​ನಲ್ಲಿ 1, ಏಕದಿನ ಕ್ರಿಕೆಟ್​ನಲ್ಲಿ 4 ವಿಕೆಟ್.

ಎಬಿ ಡಿವಿಲಿಯರ್ಸ್​ (ಸೌತ್ ಆಫ್ರಿಕಾ): ಟೆಸ್ಟ್​ನಲ್ಲಿ 2, ಏಕದಿನದಲ್ಲಿ 7 ವಿಕೆಟ್.

ಸಯ್ಯದ್ ಕೀರ್ಮಾನಿ (ಭಾರತ): ಟೆಸ್ಟ್​ನಲ್ಲಿ 1 ವಿಕೆಟ್.

ಕುಸಾಲ್ ಮೆಂಡಿಸ್ (ಶ್ರೀಲಂಕಾ): ಟೆಸ್ಟ್ ಕ್ರಿಕೆಟ್​ನಲ್ಲಿ 1 ವಿಕೆಟ್.

ಎಂಎಸ್ ಧೋನಿ (ಭಾರತ): ಏಕದಿನದಲ್ಲಿ 1 ವಿಕೆಟ್.

ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್): ಟೆಸ್ಟ್​ನಲ್ಲಿ 1 ವಿಕೆಟ್.

ಮಾರ್ಕ್​ ಬೌಚರ್ (ದಕ್ಷಿಣ ಆಫ್ರಿಕಾ): ಟೆಸ್ಟ್​ನಲ್ಲಿ 1 ವಿಕೆಟ್.

ತಿಲಕರತ್ನೆ ದಿಲ್ಶಾನ್ (ಶ್ರೀಲಂಕಾ): ಏಕದಿನದಲ್ಲಿ 106, ಟೆಸ್ಟ್​ನಲ್ಲಿ 39, ಟಿ20ಯಲ್ಲಿ 9 ವಿಕೆಟ್.

ಬ್ರೆಂಡನ್ ಟೇಲರ್ (ಜಿಂಬಾಬ್ವೆ): ಟಿ20ಯಲ್ಲಿ 1, ಏಕದಿನದಲ್ಲಿ 9 ವಿಕೆಟ್.

ಟಟೆಂಡಾ ಟೈಬು (ಜಿಂಬಾಬ್ವೆ): ಟೆಸ್ಟ್​ನಲ್ಲಿ 1, ಏಕದಿನದಲ್ಲಿ 2 ವಿಕೆಟ್.

ಪರೀಕ್ಷೆಗಳ ಒತ್ತಡವಿದೆ ಎಂದು ಈ ಕೆಲಸ ಯಾವತ್ತೂ ಮಾಡಬೇಡಿ

Photo credit: Unsplash