ತವರು ಟೆಸ್ಟ್‌ನಲ್ಲಿ ಭಾರತದ ಅತ್ಯಂತ ಕಡಿಮೆ ಮೊತ್ತಗಳು

By Jayaraj
Oct 17, 2024

Hindustan Times
Kannada

ನ್ಯೂಜಿಲೆಂಡ್ ವಿರುದ್ಧದ ಬೆಂಗಳೂರು ಟೆಸ್ಟ್‌ನಲ್ಲಿ ಭಾರತ ಕೇವಲ 46 ರನ್‌ಗಳಿಗೆ ಆಲೌಟ್ ಆಯ್ತು.

ಇದು ಭಾರತದ ನೆಲದಲ್ಲಿ ಟೀಮ್ ಇಂಡಿಯಾದ ಈವರೆಗಿನ ಅತ್ಯಂತ ಕನಿಷ್ಠ ಮೊತ್ತವಾಗಿದೆ. 

ಒಟ್ಟಾರೆಯಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೀಮ್‌ ಇಂಡಿಯಾದ ಮೂರನೇ ಅತ್ಯತ ಕನಿಷ್ಠ ಇನ್ನಿಂಗ್ಸ್‌ ಟೋಟಲ್‌ ಇದಾಗಿದೆ.

ತವರಿನಲ್ಲಿ ಆಡಿದ ಟೆಸ್ಟ್‌ನಲ್ಲಿ ಭಾರತದ ಕಡಿಮೆ ಮೊತ್ತಗಳು ಹೀಗಿವೆ

46 -ನ್ಯೂಜಿಲೆಂಡ್ ವಿರುದ್ಧ, ಬೆಂಗಳೂರು, 2024

75 -ವೆಸ್ಟ್ ಇಂಡೀಸ್ ವಿರುದ್ಧ, ದೆಹಲಿ, 1987

76 -ದಕ್ಷಿಣ ಆಫ್ರಿಕಾ ವಿರುದ್ಧ, ಅಹಮದಾಬಾದ್, 2008

83 -ಇಂಗ್ಲೆಂಡ್ ವಿರುದ್ಧ, ಚೆನ್ನೈ, 1977

83- ನ್ಯೂಜಿಲೆಂಡ್ ವಿರುದ್ಧ, ಮೊಹಾಲಿ, 1999

ಮಕ್ಕಳು ಆಗಾಗ ಅಳುತ್ತಾರೆಯೇ? ಈ ಕಾರಣಗಳಿರಬಹುದು