ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಆಟಗಾರರು
By Jayaraj
Mar 16, 2025
Hindustan Times
Kannada
ಮಾರ್ಚ್ 22ರಿಂದ ಐಪಿಎಲ್ ಟೂರ್ನಿಯ 18ನೇ ಆವೃತ್ತಿ ಆರಂಭವಾಗಲಿದೆ. ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಆಟಗಾರರ ಪಟ್ಟಿ ನೋಡೋಣ.
ಡೇವಿಡ್ ವಾರ್ನರ್ -66 ಅರ್ಧಶತಕ
ವಿರಾಟ್ ಕೊಹ್ಲಿ -63 ಅರ್ಧಶತಕ
ಶಿಖರ್ ಧವನ್ -53 ಅರ್ಧಶತಕ
ರೋಹಿತ್ ಶರ್ಮಾ -45 ಅರ್ಧಶತಕ
ಎಬಿ ಡಿವಿಲಿಯರ್ಸ್ -43 ಅರ್ಧಶತಕ
ಕೆಎಲ್ ರಾಹುಲ್ -41 ಅರ್ಧಶತಕ
ಸುರೇಶ್ ರೈನಾ -40 ಅರ್ಧಶತಕ
ಫಾಫ್ ಡುಪ್ಲೆಸಿಸ್ -37 ಅರ್ಧಶತಕ
ವಿಶ್ವ ವಿಖ್ಯಾತ ಹೋಗ ಜಲಪಾತ ಪ್ರವಾಸಿಗರ ವೀಕ್ಷಣೆಗೆ ಲಭ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ