ಶತಕ ಸಿಡಿಸಿ ಕೆಎಲ್ ರಾಹುಲ್ ಐತಿಹಾಸಿಕ ದಾಖಲೆ
By Prasanna Kumar PN
May 19, 2025
Hindustan Times
Kannada
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಟಾಪ್-7 ಬ್ಯಾಟ್ಸ್ಮನ್ಗಳ ಪಟ್ಟಿ ನೋಡೋಣ.
1. ವಿರಾಟ್ ಕೊಹ್ಲಿ ಐಪಿಎಲ್ನ 255 ಇನ್ನಿಂಗ್ಸ್ಗಳಲ್ಲಿ 8 ಶತಕ ಗಳಿಸಿದ್ದಾರೆ.
2. ಜೋಸ್ ಬಟ್ಲರ್ ಐಪಿಎಲ್ನ 117 ಇನ್ನಿಂಗ್ಸ್ಗಳಲ್ಲಿ 2ನೇ ಅತಿ ಹೆಚ್ಚು ದಾಖಲಿಸಿದ್ದಾರೆ. ಅವರ ಖಾತೆಯಲ್ಲಿ 7 ಶತಕಗಳಿವೆ.
3. ಕ್ರಿಸ್ ಗೇಲ್ ಐಪಿಎಲ್ನ 141 ಇನ್ನಿಂಗ್ಸ್ಗಳಲ್ಲಿ 3ನೇ ಅತಿ ಹೆಚ್ಚು 6 ಶತಕ ಗಳಿಸಿದ್ದಾರೆ.
4. ಕೆಎಲ್ ರಾಹುಲ್ ಐಪಿಎಲ್ನ 134 ಇನ್ನಿಂಗ್ಸ್ಗಳಲ್ಲಿ 5 ಶತಕ ಬಾರಿಸಿದ್ದಾರೆ.
5. ಶುಭ್ಮನ್ ಗಿಲ್ ಐಪಿಎಲ್ನ 112 ಇನ್ನಿಂಗ್ಸ್ಗಳಲ್ಲಿ 4 ಶತಕ ಗಳಿಸಿದ್ದಾರೆ.
6. ಶೇನ್ ವ್ಯಾಟ್ಸನ್ ಐಪಿಎಲ್ನಲ್ಲಿ 141 ಇನ್ನಿಂಗ್ಸ್ಗಳಲ್ಲಿ 4 ಶತಕ ಬಾರಿಸಿದ್ದಾರೆ.
7. ಡೇವಿಡ್ ವಾರ್ನರ್ ಐಪಿಎಲ್ನಲ್ಲಿ 184 ಇನ್ನಿಂಗ್ಸ್ಗಳಲ್ಲಿ 4 ಶತಕ ಬಾರಿಸಿದ್ದಾರೆ.
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ