ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಸಕ್ರಿಯ ಆಟಗಾರರು

By Prasanna Kumar P N
Dec 01, 2024

Hindustan Times
Kannada

7. ದಿಮುತ್ ಕರುಣರತ್ನೆ (ಶ್ರೀಲಂಕಾ): 97 ಟೆಸ್ಟ್ ಪಂದ್ಯಗಳಲ್ಲಿ 7144 ರನ್.

6. ಚೇತೇಶ್ವರ್ ಪೂಜಾರ (ಭಾರತ): 103 ಟೆಸ್ಟ್​ಗಳಲ್ಲಿ 7195 ರನ್.

5. ಏಂಜಲೋ ಮ್ಯಾಥ್ಯೂಸ್ (ಶ್ರೀಲಂಕಾ): 115 ಟೆಸ್ಟ್ ಪಂದ್ಯಗಳಲ್ಲಿ 7966 ರನ್.

4. ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್): 103 ಟೆಸ್ಟ್​ ಪಂದ್ಯಗಳಲ್ಲಿ 9035 ರನ್.

3. ವಿರಾಟ್ ಕೊಹ್ಲಿ (ಭಾರತ): 119 ಟೆಸ್ಟ್​​ಗಳಲ್ಲಿ 9145 ರನ್.

2. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ): 110 ಟೆಸ್ಟ್ ಪಂದ್ಯಗಳಲ್ಲಿ 9702 ರನ್.

1. ಜೋ ರೂಟ್ (ಇಂಗ್ಲೆಂಡ್): 150 ಟೆಸ್ಟ್​​ ಪಂದ್ಯಗಳಲ್ಲಿ 12754 ರನ್.

ಚಳಿಗೆ ಅತಿ ಬಿಸಿನೀರಿನ ಸ್ನಾನದಿಂದ ಈ ಅಪಾಯಗಳಿವೆ