WPL 2025: ಅತಿ ಹೆಚ್ಚು ರನ್ ಗಳಿಸಿದ ಟಾಪ್ 8 ಆಟಗಾರ್ತಿಯರು
By Jayaraj
Mar 15, 2025
Hindustan Times
Kannada
ಮೂರನೇ ಆವೃತ್ತಿಯ ಡಬ್ಲ್ಯುಪಿಎಲ್ ಅಂತ್ಯವಾಗಿದೆ. ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ನ್ಯಾಟ್ ಸಿವರ್ ಬ್ರಂಟ್ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ.
ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 8 ಆಟಗಾರ್ತಿಯರನ್ನು ನೋಡೋಣ
ನ್ಯಾಟ್ ಸಿವರ್ ಬ್ರಂಟ್ (ಎಂಐ) -523 ರನ್
ಎಲಿಸ್ ಪೆರ್ರಿ (ಆರ್‌ಸಿಬಿ) -372 ರನ್
ಹೀಲಿ ಮ್ಯಾಥ್ಯೂಸ್ (ಎಂಐ) -307 ರನ್
ಶಫಾಲಿ ವರ್ಮಾ (ಡಿಸಿ) -304 ರನ್
ಹರ್ಮನ್‌ಪ್ರೀತ್ ಕೌರ್ (ಎಂಐ) -302 ರನ್
ಮೆಗ್ ಲ್ಯಾನಿಂಗ್ (ಡಿಸಿ) -276 ರನ್
ಆಶ್ಲೀಗ್ ಗಾರ್ಡನರ್ (ಜಿಜಿ) -243 ರನ್
ಬೆತ್ ಮೂನಿ (ಯುಪಿ) - 237 ರನ್
PTI
Horoscope: ಸಮಸ್ಯೆಗಳನ್ನು ಸರಿಪಡಿಸುತ್ತೀರಿ; ಏಪ್ರಿಲ್ 23ರ ಬುಧವಾರದ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ