ಐಪಿಎಲ್‌ನಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು
By Jayaraj
Mar 24, 2025
Hindustan Times
Kannada
ಪ್ರಸಾಂತ್ ಪರಮೇಸ್ವರನ್ ಬೌಲಿಂಗ್‌ನಲ್ಲಿ ಕ್ರೀಸ್‌ಗೇಲ್ 36 ರನ್ (2011)
ಹರ್ಷಲ್ ಪಟೇಲ್ ಬೌಲಿಂಗ್‌ನಲ್ಲಿ ರವೀಂದ್ರ ಜಡೇಜಾ 36 ರನ್ (2021)
ಡೇನಿಯಲ್ ಸ್ಯಾಮ್ಸ್ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್ 34 ರನ್ (2022)
ಪರ್ವಿಂದರ್ ಅವಾನಾ ಓವರ್‌ನಲ್ಲಿ ಸುರೇಶ್ ರೈನಾ 32 ರನ್ (2014)
ಅನ್ರಿಚ್ ನಾರ್ಟ್ಜೆ ಎಸೆತದಲ್ಲಿ ರೊಮಾರಿಯೋ ಶೆಫರ್ಡ್ 32 ರನ್ (2024)
ಆಂಡ್ರ್ಯೂ ಸೈಮಂಡ್ಸ್ ಓವರ್‌ನಲ್ಲಿ ವೀರೇಂದ್ರ ಸೆಹ್ವಾಗ್ 30 ರನ್
ಶಿವಿಲ್ ಕೌಶಿಕ್ ಓವರ್‌ನಲ್ಲಿ ವಿರಾಟ್ ಕೊಹ್ಲಿ 30 ರನ್ ಗಳಿಸಿದರು
ಶೆಲ್ಡನ್ ಕಾಟ್ರೆಲ್ ಓವರ್‌ನಲ್ಲಿ ರಾಹುಲ್ ತೆವಾಟಿಯಾ 30 ರನ್
ಮೋಹಿತ್ ಶರ್ಮಾ ಎಸೆದ ಓವರ್‌ನಲ್ಲಿ ರಿಷಭ್ ಪಂತ್ 30 ರನ್
ಯಶ್ ದಯಾಳ್ ಓವರ್‌ನಲ್ಲಿ ರಿಂಕು ಸಿಂಗ್ 30 ರನ್
Horoscope: ಸಮಸ್ಯೆಗಳನ್ನು ಸರಿಪಡಿಸುತ್ತೀರಿ; ಏಪ್ರಿಲ್ 23ರ ಬುಧವಾರದ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ