ಯುಜ್ವೇಂದ್ರ ಚಹಾಲ್ ಪತ್ನಿಯ 10 ಸುಂದರ ಫೋಟೋಗಳು

By Jayaraj
Apr 01, 2024

Hindustan Times
Kannada

ಆರ್‌ಸಿಬಿ ಮಾಜಿ ಆಟಗಾರ ಯುಜ್ವೇಂದ್ರ ಚಹಾಲ್ ಪತ್ನಿ ಹೆಸರು ಧನಶ್ರೀ ವರ್ಮಾ

ಧನಶ್ರೀ ವೃತ್ತಿಯಲ್ಲಿ ಡಾನ್ಸರ್‌ ಹಾಗೂ ಕೊರಿಯೋಗ್ರಾಫರ್‌

ಚಹಾಲ್ ಹಾಗೂ ಧನಶ್ರೀ 2020ರಲ್ಲಿ ಸಪ್ತಪದಿ ತುಳಿದರು.

ಫ್ಯಾಶನ್‌ ಫಾಲೋ ಮಾಡುವ ಧನಶ್ರೀ, ಟ್ರೆಂಡ್‌ಗೆ ತಕ್ಕನಾಗಿ ಉಡುಪು ಧರಿಸುತ್ತಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಅವರು ಸದಾ ಸಕ್ರಿಯರಾಗಿರ್ತಾರೆ.

ತಮ್ಮ ಡಾನ್ಸ್‌ ವಿಡಿಯೋ ತುಣುಕುಗಳನ್ನು ಹಂಚಿಕೊಳ್ಳುತ್ತಾರೆ.

ಜನಪ್ರಿಯ ಶೋ 'ಜಲಕ್‌ ದಿಖ್‌ಲಾಜಾ'ದಲ್ಲಿ ಧನಶ್ರೀ ಪ್ರದರ್ಶನ ನೀಡಿದ್ದಾರೆ.

ಚಹಾಲ್‌ ಕೂಡಾ ಪತ್ನಿಯ ಬೆಂಬಲಕ್ಕೆ ಸೆಟ್‌ಗೆ ಭೇಟಿ ನೀಡಿದ್ದರು.

ಸದ್ಯ ರಾಜಸ್ಥಾನ್‌ ರಾಯಲ್ಸ್‌ ಪರ ಆಡುತ್ತಿರುವ ಚಹಾಲ್‌ಗೆ ಧನಶ್ರೀ ಸಪೋರ್ಟ್‌ ಮಾಡ್ತಾರೆ.

ಆನೆಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಪಾರಂಪರಿಕ ಪ್ರಾಣಿ ಎನ್ನುವ ಗೌರವವನ್ನು 2010ರಲ್ಲಿಯೇ ಭಾರತ ಸರ್ಕಾರ ನೀಡಿದೆ