ಟಿ20 ವಿಶ್ವಕಪ್: ಭಾರತದ ಗೆಲುವು ಕಲಿಸಿದ 10 ಜೀವನ ಪಾಠಗಳು
By Jayaraj
Jun 30, 2024
Hindustan Times
Kannada
ತಂಡವಾಗಿ ಕೆಲಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.
ಎಲ್ಲಾದರೇನು, ಕಠಿಣ ಶ್ರಮವಹಿಸಿದರೆ ಯಶಸ್ಸು ನಮ್ಮದೇ.
ಸತತ ಪ್ರಯತ್ಮ, ಸೂಕ್ತ ತಯಾರಿ ಇದ್ದರೆ ಗೆಲುವು ಸುಲಭ
ದೋಣಿ ದಡ ಸೇರುವಲ್ಲಿ ನಾವಿಕನ ಪಾತ್ರ ತುಂಬಾ ದೊಡ್ಡದು. (ರೋಹಿತ್ ಶರ್ಮಾ)
ಒಂದೊಳ್ಳೆ ಮಾರ್ಗದರ್ಶಕ ಸಿಕ್ಕರೆ, ದೂರದ ಬೆಟ್ಟವೂ ಹತ್ತಿರ. (ರಾಹುಲ್ ದ್ರಾವಿಡ್)
ಇಂದು ಶತ್ರುವಾಗಿ ಕಂಡಾತ ಮುಂದೊಂದು ದಿನ ಹೀರೋ ಆಗಿ ಮಿಂಚಬಲ್ಲ. (ಹಾರ್ದಿಕ್ ಪಾಂಡ್ಯ)
ಆನೆಬಲವನ್ನು ಅಲ್ಲಗಳೆಯಲಾದೀತೇ? ನಿನ್ನೆಯ ವೈಫಲ್ಯವೇ ಇಂದಿನ ಯಶಸ್ಸಿಗೆ ಮುನ್ನುಡಿ (ವಿರಾಟ್ ಕೊಹ್ಲಿ)
ಯಾರ ಸಾಮರ್ಥ್ಯದ ಮೇಲೂ ಅನುಮಾನ ಬೇಡ, ನಿರಂತರ ಪ್ರಗತಿ ಯಶಸ್ಚಿನ ಸೂತ್ರ. (ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್)
ಒಂದು ಗಟ್ಟಿ ನಿರ್ಧಾರ, ಬದುಕಿನ ದಿಕ್ಕನ್ನೇ ಬದಲಾಯಿಸುತ್ತೆ (ಸೂರ್ಯಕುಮಾರ್ ಕ್ಯಾಚ್)
ನೈತಿಕ ಬಲ ತುಂಬಿದರೆ ಸಾಕು, ಗಗನ ಕುಸುಮವನ್ನೂ ಸುಲಭವಾಗಿ ಕೀಳಬಹುದು (ಅಭಿಮಾನಿಗಳ ಬೆಂಬಲ)
Agencies
ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ