ಹಾರ್ದಿಕ್-ನತಾಶಾ ಮದುವೆಯ ಸುಂದರ ಚಿತ್ರಗಳು
By Prasanna Kumar P N
Jul 20, 2024
Hindustan Times
Kannada
ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್ 4 ವರ್ಷಗಳ ನಂತರ ವಿಚ್ಛೇದನ ಪಡೆದರು.
2020ರ ಮೇನಲ್ಲಿ ಮದುವೆಯಾಗಿದ್ದ ಈ ದಂಪತಿಗೆ, ಅಗಸ್ತ್ಯ ಎಂಬ ಮಗನಿದ್ದಾನೆ.
2024ರ ಜುಲೈ 18ರಂದು ಇಬ್ಬರು ಡಿವೋರ್ಸ್ ಸುದ್ದಿ ಖಚಿತಪಡಿಸಿದರು. ಹಲವು ತಿಂಗಳಿಂದ ಈ ಬಗ್ಗೆ ವದಂತಿ ಹರಡಿತ್ತು.
2023ರ ಫೆಬ್ರವರಿ 14ರಂದು ಪಾಂಡ್ಯ ಹಾಗೂ ನತಾಶಾ ಮರು ಮದುವೆಯಾದರು.
ಜೈಪುರದ ಉದಯಪುರದಲ್ಲಿ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಆಪ್ತರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಹಿಂದೂ ಸಂಪ್ರದಾಯ ಹಾಗೂ ನಂತರ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ 2 ಬಾರಿ ಮದುವೆಯಾದರು.
ಸ್ಟಾರ್ ದಂಪತಿ ಒಟ್ಟು ಮೂರು ಬಾರಿಗೆ ಮದುವೆಯಾದರು. ಮದುವೆಗೂ ಮುನ್ನ ನತಾಶಾ ಗರ್ಭಿಣಿಯಾಗಿದ್ದರು.
2018ರಲ್ಲಿ ಇಬ್ಬರ ಪ್ರೇಮಕಥೆ ಆರಂಭಗೊಂಡಿತು. 2020ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.
ಇದೀಗ ವಿಚ್ಛೇದನ ಪಡೆದ ಇಬ್ಬರು ಸಹ ಮಗನನ್ನು ಜಂಟಿ ಪಾಲನೆ ಮಾಡುವುದಾಗಿ ನಿರ್ಧರಿಸಿದರು.
ರಿಯಲ್ ಎಸ್ಟೇಟ್‌ನಿಂದ ಲಾಭವಾಗಲಿದೆ; ಮೇ 19ರ ದಿನಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ