ಏಕದಿನ ಪದಾರ್ಪಣೆ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಭಾರತೀಯರು

PTI

By Jayaraj
Jun 17, 2024

Hindustan Times
Kannada

ದಕ್ಷಿಣ ಆಫ್ರಿಕಾ ವಿರುದ್ಧ ಜೂನ್‌ 16ರಂದು ನಡೆದ ವನಿತೆಯರ ಮೊದಲ ಏಕದಿನ ಪಂದ್ಯದಲ್ಲಿ ಸ್ಪಿನ್ನರ್‌ ಆಶಾ ಶೋಭನ ಅಮೋಘ ಬೌಲಿಂಗ್‌ ಪ್ರದರ್ಶಿಸಿದರು.

PTI

ಪದಾರ್ಪಣೆ ಪಂದ್ಯದಲ್ಲೇ 4 ವಿಕೆಟ್‌ ಕಿತ್ತು ಮಿಂಚಿದರು. ಹಾಗಿದ್ದರೆ, ಏಕದಿನ ಡೆಬ್ಯೂನಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ ಭಾರತದ ವನಿತಯರು ಯಾರ್ಯಾರು ಎಂಬುದನ್ನು ನೋಡೋಣ.

PTI

ಪೂರ್ಣಿಮಾ ಚೌಧರಿ (ವೆಸ್ಟ್‌ ಇಂಡೀಸ್‌ ವಿರುದ್ಧ)- 5/21

ANI

ಆಶಾ ಶೋಭನ (ದಕ್ಷಿಣ ಆಫ್ರಿಕಾ ವಿರುದ್ಧ) – 4/21

ಅಮನ್ಜೋತ್ ಕೌರ್ (ಬಾಂಗ್ಲಾದೇಶ ವಿರುದ್ಧ)- 4/31

Instagram

ಗೌಹರ್ ಸುಲ್ತಾನಾ (ಪಾಕಿಸ್ತಾನ ವಿರುದ್ಧ)- 3/9

Instagram

ದೇವಿಕಾ ಪಾಲ್ಶಿಕರ್ (ಪಾಕಿಸ್ತಾನ ವಿರುದ್ಧ)- 3/12

Instagram

ಮತ್ತೆ ನಾಗಿಣಿ ಲುಕ್‌ನಲ್ಲಿ ನಟಿ ನಮ್ರತಾ ಗೌಡ

Instagram (All Photos)