ಭಾರತ ಗೆಲ್ಲುತ್ತೆಂದು 5 ಕೋಟಿ ಬಾಜಿ ಕಟ್ಟಿ ಗೆದ್ದ ಕೆನಡಾ ಸಿಂಗರ್
peakpx image
By Prasanna Kumar P N
Jun 10, 2024
Hindustan Times
Kannada
ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಬೆಟ್ಟಿಂಗ್ ಕಟ್ಟಿದ್ದ ಕೆನಡಾದ ಖ್ಯಾತ ರ‍್ಯಾಪರ್ ಆಬ್ರೆ ಡ್ರೇಕ್ ಗ್ರಹಾಂ 5 ಕೋಟಿ ಗೆದ್ದುಕೊಂಡಿದ್ದಾರೆ.
ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಗೆಲ್ಲಲಿದೆ ಎಂದು ಡ್ರೇಕ್ ಬಾಜಿ ಕಟ್ಟಿದ್ದರು. ಅದರಂತೆ 5 ಕೋಟಿಗೂ ಹೆಚ್ಚು ಹಣ ಗೆದ್ದಿದ್ದಾರೆ.
ಡ್ರೇಕ್ 650,000 ಯುಎಸ್ ಡಾಲರ್ ಬೆಟ್ಟಿಂಗ್ ಕಟ್ಟಿದ್ದರು. ಭಾರತೀಯ ರೂಪಾಯಿ ಮೌಲ್ಯ ಸುಮಾರು 5.42 ಕೋಟಿ ರೂಪಾಯಿ.
ಕೆನಡಾ ಗಾಯಕ ಹೀಗೆ ಬಾಜಿ ಕಟ್ಟಿದ್ದು ಇದೇ ಮೊದಲಲ್ಲ. ಈ ಹಿಂದೆ ಡ್ರೇಕ್ ಗ್ರಹಾಂ ಐಪಿಎಲ್ನಿಂದ 2.5 ಕೋಟಿ ರೂ. ಸಂಪಾದಿಸಿದ್ದರು.
ಐಪಿಎಲ್ 2024ರ ಫೈನಲ್ ಪಂದ್ಯದಲ್ಲಿ ಎಸ್ಆರ್ಹೆಚ್ ವಿರುದ್ಧ ಕೆಕೆಆರ್ ಗೆಲ್ಲಲಿದೆ ಎಂದು ಡ್ರೇಕ್ 2.5 ಕೋಟಿ ರೂ. ಬೆಟ್ ಕಟ್ಟಿದ್ದರು.
ಗಮನಿಸಿ: ಹಿಂದೂಸ್ತಾನ್ ಟೈಮ್ಸ್ ಕನ್ನಡ ಯಾವುದೇ ರೀತಿಯ ಬೆಟ್ಟಿಂಗ್ ಬೆಂಬಲಿಸುತ್ತಿಲ್ಲ, ಬೆಂಬಲಿಸುವುದೂ ಇಲ್ಲ.
ಅಶುತೋಷ್ ಶರ್ಮಾ ಐತಿಹಾಸಿಕ ಸಾಧನೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ