ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೋತ ನಾಯಕರಿವರು

By Prasanna Kumar P N
Jun 01, 2024

Hindustan Times
Kannada

2007 - ಶೋಯೆಬ್ ಮಲಿಕ್ (ಪಾಕಿಸ್ತಾನ) - ಭಾರತದ ವಿರುದ್ಧ ಸೋಲು

2009 - ಕುಮಾರ್ ಸಂಗಕ್ಕಾರ (ಶ್ರೀಲಂಕಾ) - ಪಾಕಿಸ್ತಾನ ವಿರುದ್ಧ ಸೋಲು

2010 - ಮೈಕಲ್ ಕ್ಲಾರ್ಕ್ (ಆಸ್ಟ್ರೇಲಿಯಾ) - ಇಂಗ್ಲೆಂಡ್ ವಿರುದ್ಧ ಸೋಲು

2012 - ಮಹೇಲಾ‌ಜ ಜಯವರ್ಧನೆ (ಶ್ರೀಲಂಕಾ) - ವೆಸ್ಟ್ ಇಂಡೀಸ್ ಎದುರು ಪರಾಜಯ

2014 - ಎಂಎಸ್ ಧೋನಿ (ಭಾರತ) - ಶ್ರೀಲಂಕಾ ವಿರುದ್ಧ ಸೋಲು

2016 - ಇಯಾನ್ ಮಾರ್ಗನ್ (ಇಂಗ್ಲೆಂಡ್) - ವೆಸ್ಟ್ ಇಂಡೀಸ್ ಎದುರು ಪರಾಜಯ

2021 - ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್) - ಆಸ್ಟ್ರೇಲಿಯಾ ವಿರುದ್ಧ ಸೋಲು

2022 - ಬಾಬರ್ ಅಜಮ್ (ಪಾಕಿಸ್ತಾನ) - ಇಂಗ್ಲೆಂಡ್ ವಿರುದ್ಧ ಸೋಲು

ಬಾಳೆಹೊನ್ನೂರು ರಂಭಾಪುರಿ ಸ್ವಾಮೀಜಿಗಳ ಇಷ್ಟಲಿಂಗಪೂಜೆ