ಸಿಎಸ್‌ಕೆ vs ಗುಜರಾತ್‌ ಜೈಂಟ್ಸ್‌; ಐಪಿಎಲ್‌ 2023ರ ಫೈನಲ್‌ ಮೆಲುಕು

By Jayaraj
Mar 10, 2024

Hindustan Times
Kannada

ಸಿಎಸ್‌ಕೆ ತಂಡವು ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಗುಜರಾತ್‌ ತಂಡವನ್ನು ಮಣಿಸಿತು.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್‌ಕೆ ಗೆದ್ದು ಬೀಗಿತು.

2023ರ ಮೇ 28ರಂದು ನಡೆಯಬೇಕಿದ್ದ ಪಂದ್ಯ, ಮಳೆಯಿಂದಾಗಿ ಮೀಸಲು ದಿನ ಮೇ 29ರಂದು ಪೂರ್ಣಗೊಂಡಿತು.

ಡಿಎಲ್‌ಎಸ್‌ ನಿಯಮದ ಪ್ರಕಾರ, ಸಿಎಸ್‌ಕೆ ತಂಡಕ್ಕೆ 15 ಓವರ್‌ಗಳಲ್ಲಿ 171 ರನ್‌ ಗುರಿ ನೀಡಲಾಯ್ತು.

ರವೀಂದ್ರ ಜಡೇಜಾ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ಸಿಎಸ್‌ಕೆ ತಂಡವನ್ನು ಗೆಲ್ಲಿಸಿದರು.

ಆ ಮೂಲಕ ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ 5ನೇ ಬಾರಿ ಐಪಿಎಲ್‌ ಚಾಂಪಿಯನ್‌ ಪಟ್ಟ ಅಲಂಕರಿಸಿತು.

ಸತತ ಎರಡನೇ ಬಾರಿ ಐಪಿಎಲ್‌ ಫೈನಲ್‌ ಪ್ರವೇಶಿದ ಗುಜರಾತ್‌ ಟೈಟಾನ್ಸ್‌, ಸಿಎಸ್‌ಕೆ ವಿರುದ್ಧ ಸೋತು ರನ್ನರ್‌ ಅಪ್‌ ಆಯ್ತು.

ಪಂದ್ಯದ ಗೆಲುವಿನ ನಂತದ ಧೋನಿ ಭಾವುಕರಾದರು. ಜಡೇಜಾರನ್ನು ಎತ್ತಿ ಹಿಡಿದು ತಬ್ಬಿಕೊಂಡರು.

ಅಪಾಯದಲ್ಲಿ ಸಿಲುಕಿದ ಕೀರ್ತಿ; ಇದೆಲ್ಲ ಕಾವೇರಿ ಉಪಾಯ