ಸಿಎಸ್‌ಕೆ ವಿರುದ್ಧ ಲಕ್ನೋ ತಂಡವೇ ಬಲಿಷ್ಠ

By Jayaraj
Apr 23, 2024

Hindustan Times
Kannada

ಐಪಿಎಲ್ 2024ರ 39ನೇ ಪಂದ್ಯದಲ್ಲಿ ಸಿಎಸ್‌ಕೆ ಹಾಗೂ ಎಲ್‌ಎಸ್‌ಜಿ ತಂಡಗಳು ಮುಖಾಮುಖಿಯಾಗುತ್ತಿವೆ.

ಚೆನ್ನೈ ತವರು ಮೈದಾನ ಚೆಪಾಕ್‌ನಲ್ಲಿ ಪಂದ್ಯ ನಡೆಯುತ್ತಿದೆ.

ಉಭಯ ತಂಡಗಳ ಮುಖಾಮುಖಿಯಲ್ಲಿ ಯಾರು ಬಲಿಷ್ಠ ಎಂಬುದನ್ನು ನೋಡೋಣ

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು 4 ಬಾರಿ ಮುಖಾಮುಖಿಯಾಗಿವೆ.

ಇದರಲ್ಲಿ ಎರಡು ಪಂದ್ಯಗಳಲ್ಲಿ ಎಲ್‌ಎಸ್‌ಜಿ ಗೆದ್ದಿದೆ.

ಒಂದು ಪಂದ್ಯದಲ್ಲಿ ಮಾತ್ರ ಸಿಎಸ್‌ಕೆ ಗೆದ್ದರೆ, ಇನ್ನೊಂದು ಪಂದ್ಯ ಮಳೆಯಿಂದ ರದ್ದಾಗಿದೆ.

ಇದೇ ಆವೃತ್ತಿಯಲ್ಲಿ ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಲಕ್ನೋ 8 ವಿಕೆಟ್‌ಗಳ ಸುಲಭ ಜಯ ಸಾಧಿಸಿತ್ತು.

ಸಿಎಸ್‌ಕೆ ತಂಡವು ತವರಿನಲ್ಲಿ ಬಲಿಷ್ಠವಾಗಿದ್ದು, ಆಡಿದ 67ರಲ್ಲಿ 48 ಪಂದ್ಯ ಗೆದ್ದಿದೆ.

ಮಾಡರ್ನ್‌ ಲುಕ್‌ನಲ್ಲಿ ಮಾಲಾಶ್ರಿ ಮಗಳು ಆರಾಧನಾ ರಾಮ್‌