ಧೋನಿ ಫಾರ್ಮ್ ಹೌಸ್ ನೋಡಬನ್ನಿ
By Jayaraj
Apr 02, 2024
Hindustan Times
Kannada
ರಾಂಚಿಯಲ್ಲಿರುವ ಮಾಹಿಯ ಸುಂದರ ಫಾರ್ಮ್ ಹೌಸ್ ಕುರಿತು ತಿಳಿಯೋಣ.
ಭಾರತದ ಶ್ರೇಷ್ಠ ಕ್ರಿಕೆಟಿಗ ಧೋನಿ, ಜಾರ್ಖಂಡ್ ರಾಜಧಾನಿ ರಾಂಚಿಯ ಫಾರ್ಮ್ ಹೌಸ್‌ನಲ್ಲಿ ಇರುತ್ತಾರೆ.
ರಾಂಚಿಯ ರಿಂಗ್ ರೋಡ್ ಬಳಿ ಇರುವ ತೋಟದ ಮನೆಯಲ್ಲಿ, ಪತ್ನಿ ಸಾಕ್ಷಿ ಹಾಗೂ ಮಗಳೊಂದಿಗೆ ಧೋನಿ ವಾಸವಾಗಿದ್ದಾರೆ.
ಫಾರ್ಮ್ ಹೌಸ್ ಸರಿಸುಮಾರು 7 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ.
ಇದರಲ್ಲೇ ಧೋನಿಯ ಕಾರು ಹಾಗೂ ಬೈಕ್ ಸಂಗ್ರಹದ ಗ್ಯಾರೇಜ್ ಕೂಡಾ ಇದೆ.
ಸುಸಜ್ಜಿತ ಫಾರ್ಮ್ ಹೌಸ್‌ನಲ್ಲಿ ಸ್ವಿಮಿಂಗ್ ಪೂಲ್, ಜಿಮ್ ಕೂಡಾ ಇದೆ.
ಫಾರ್ಮ್ ಹೌಸ್ ಮುಂದೆ ಸುಂದರ ಗಾರ್ಡನ್ ಕೂಡಾ ಬೆಳೆಸಿದ್ದಾರೆ.
ಸಾವಯವ ಹಣ್ಣು, ತರಾಕಾರಿಗಳನ್ನು ಕೂಡಾ ಮಾಹಿ ಇಲ್ಲೇ ಬೆಳೆಯುತ್ತಾರೆ
All Photo: Social Media
ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು
Flickr
ಮುಂದಿನ ಸ್ಟೋರಿ ಕ್ಲಿಕ್ ಮಾಡಿ