ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ಚೇಸಿಂಗ್ (ಕನಿಷ್ಠ 50 ರನ್)

By Prasanna Kumar P N
Aug 04, 2024

Hindustan Times
Kannada

ಇಂಗ್ಲೆಂಡ್ (2002): ಶ್ರೀಲಂಕಾ ನೀಡಿದ್ದ 50 ರನ್​ಗಳ ಗುರಿಯನ್ನು 5 ಓವರ್‌ಗಳಲ್ಲೇ ಚೇಸ್ ಮಾಡಿ ಗೆದ್ದಿತ್ತು.

ಶ್ರೀಲಂಕಾ (2024): ಅಫ್ಘಾನಿಸ್ತಾನ ಕೊಟ್ಟಿದ್ದ 56 ರನ್ನುಗಳ ಗುರಿಯನ್ನು 7.2 ಓವರ್‌ಗಳಲ್ಲೇ ಬೆನ್ನಟ್ಟಿತ್ತು.

ಇಂಗ್ಲೆಂಡ್ (2024): ವೆಸ್ಟ್ ಇಂಡೀಸ್ ವಿರುದ್ಧ 82 ರನ್​​​​ಗಳ ಟಾರ್ಗೆಟ್ ಅನ್ನು 7.2 ಓವರ್‌ಗಳಲ್ಲೇ ಚೇಸ್ ಮಾಡಿ ಗೆಲುವಿನ ನಗೆ ಬೀರಿತ್ತು.

ಪಾಕಿಸ್ತಾನ (2002): ಜಿಂಜಾಬ್ವೆ ಕೊಟ್ಟಿದ್ದ 57 ರನ್ನುಗಳ ಟಾರ್ಗೆಟ್ ಅನ್ನು 8.3 ಓವರ್‌ಗಳಲ್ಲಿ ಮುಗಿಸಿತ್ತು.

ಭಾರತ (1965): ನ್ಯೂಜಿಲೆಂಡ್ ನೀಡಿದ್ದ 70 ರನ್ ಗಳ ಗುರಿಯನ್ನು 9.1 ಓವರ್‌ಗಳಲ್ಲಿ ಮುಟ್ಟಿತ್ತು.

ಆಸ್ಟ್ರೇಲಿಯಾ (2005): ಪಾಕಿಸ್ತಾನ ನೀಡಿದ್ದ 62 ರನ್​ಗಳ ಗುರಿಯನ್ನು 9.3 ಓವರ್‌ಗಳಲ್ಲಿ ಬೆನ್ನಟ್ಟಿತ್ತು.

ಮಾನವ ಜನಾಂಗದ ಬದುಕನ್ನೇ ಬದಲಿಸಿದ  7 ಆವಿಷ್ಕಾರಗಳಿವು

Pixabay