ಟೆಸ್ಟ್ ಕ್ರಿಕೆಟ್ನಲ್ಲಿ ಅತಿವೇಗದ ಅರ್ಧಶತಕ ಸಿಡಿಸಿದವರು!
By Prasanna Kumar P N
Aug 03, 2024
Hindustan Times
Kannada
ಮಿಸ್ಬಾ ಉಲ್ ಹಕ್ (ಪಾಕಿಸ್ತಾನ) - 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ 21 ಎಸೆತಗಳಲ್ಲಿ 50 ರನ್ ಪೂರೈಸಿದ್ದರು.
ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) - 2017ರಲ್ಲಿ ಪಾಕಿಸ್ತಾನ ವಿರುದ್ಧ 23 ಬಾಲ್ಗಳಲ್ಲಿ ಅರ್ಧಶತಕ ಸಿಡಿಸಿದ್ದರು.
ಜಾಕ್ ಕಾಲೀಸ್ (ಸೌತ್ ಆಫ್ರಿಕಾ) - 2005ರಲ್ಲಿ ಜಿಂಬಾಬ್ವೆ ವಿರುದ್ಧ 24 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದರು.
ಬೆನ್ಸ್ಟೋಕ್ಸ್ (ಇಂಗ್ಲೆಂಡ್) - 2024ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 25 ಬಾಲ್ಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ್ದರು.
ಶೇನ್ ಶಿಲ್ಲಿಂಗ್‌ಫೋರ್ಡ್ (ವೆಸ್ಟ್ ಇಂಡೀಸ್) - 2014ರಲ್ಲಿ ನ್ಯೂಜಿಲೆಂಡ್ ಎದುರು 25 ಎಸೆತಗಳಲ್ಲೇ 50ರ ಗಡಿ ದಾಟಿದ್ದರು.
MId-Day
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ