ಶುಭ್ಮನ್ ಗಿಲ್‌ಗೆ ಸಹೋದರಿ ಅಂದ್ರೆ ಪ್ರಾಣ
By Jayaraj
Apr 22, 2024
Hindustan Times
Kannada
ಐಪಿಎಲ್ 2024ರಲ್ಲಿ ಗಿಲ್ ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿದ್ದಾರೆ.
ಶುಭ್ಮನ್ ಗಿಲ್‌ಗೆ ಒಬ್ಬರು ಸಹೋದರಿ ಇದ್ದಾರೆ. ಅವರೇ ಶಹನೀಲ್ ಗಿಲ್
ಶುಭ್ಮನ್ ಅವರಂತೆಯೇ, ಶಹನೀಲ್ ಕೂಡಾ ತುಂಬಾ ಫೇಮಸ್.
ಸೋಷಿಯಲ್ ಮೀಡಿಯಾದಲ್ಲಿ ಅವರಿಗೆ ಲಕ್ಷಾಂತರ ಫಾಲೋವರ್‌ಗಳಿದ್ದಾರೆ.
ತಮ್ಮ ಸ್ಟೈಲಿಶ್ ಹಾಗೂ ಮನಮೋಹಕ ನೋಟದಿಂದಾಗಿ ಶಹನೀಲ್ ತುಂಬಾ ಜನಪ್ರಿಯತೆ ಪಡೆದಿದ್ದಾರೆ
ಅಕ್ಕ-ತಮ್ಮನಾದರೂ ಇವರಿಬ್ಬರ ನಡುವೆ ಗೆಳಯರಂಥಾ ಬಾಂಧವ್ಯವಿದೆ.
ಗಿಲ್‌ಗೆ ತಂಗಿ ಎಂದರೆ ಪ್ರಾಣ. ಇವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಾಣಸಿಗುತ್ತವೆ.
ಶಹನೀಲ್ ಅವರು ಶುಭ್ಮನ್‌ಗೆ ಅಕ್ಕ. ಆದರೂ ಇವರಿಬ್ಬರಲ್ಲಿ ತುಂಬಾ ಆತ್ಮೀಯತೆ ಇದೆ.
ಕಷ್ಟಪಟ್ಟು ಅಲ್ಲ, ಇಷ್ಟಪಟ್ಟು ಓದಿ; ಪರೀಕ್ಷಾ ಸಿದ್ಧತೆಗೆ 6 ಸಲಹೆಗಳು
Pinterest
ಮುಂದಿನ ಸ್ಟೋರಿ ಕ್ಲಿಕ್ ಮಾಡಿ