ಅವಮಾನದ ನಂತರ ಸನ್ಮಾನ, ಹಾರ್ದಿಕ್​ಗೆ ಅಗ್ರಸ್ಥಾನ

By Prasanna Kumar P N
Jul 03, 2024

Hindustan Times
Kannada

ಟಿ20 ವಿಶ್ವಕಪ್ 2024 ಬೆನ್ನಲ್ಲೇ ಐಸಿಸಿ ನೂತನ ಟಿ20 ಶ್ರೇಯಾಂಕ ಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ.

ಟಿ20 ಆಲ್​ರೌಂಡರ್​ ಶ್ರೇಯಾಂಕದಲ್ಲಿ ಭಾರತದ ಹಾರ್ದಿಕ್ ಪಾಂಡ್ಯ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಐಪಿಎಲ್​​ನಲ್ಲಿ ಅವಮಾನಕ್ಕೆ ಒಳಗಾಗಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ಈಗ ಸನ್ಮಾನ ಸಿಕ್ಕಿದೆ. ಆಲ್​ರೌಂಡರ್​ ಶ್ರೇಯಾಂಕ ಪಟ್ಟಿ ಹೀಗಿದೆ.

ಹಾರ್ದಿಕ್ ಪಾಂಡ್ಯ (ಭಾರತ)- 222 ರೇಟಿಂಗ್

ವನಿಂದು ಹಸರಂಗ (ಶ್ರೀಲಂಕಾ)- 222 ರೇಟಿಂಗ್

ಮಾರ್ಕಸ್ ಸ್ಟೋಯ್ನಿಸ್ (ಆಸ್ಟ್ರೇಲಿಯಾ)- 211 ರೇಟಿಂಗ್

ಸಿಕಂದರ್ ರಾಜ (ಜಿಂಬಾಬ್ವೆ)- 210 ರೇಟಿಂಗ್

ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ)- 206 ರೇಟಿಂಗ್

ಖಾಸಗಿ ಜೆಟ್ ಹೊಂದಿರುವ ಭಾರತೀಯ ಕ್ರಿಕೆಟಿಗರು