ನಾನೆಂದಿಗೂ ಮರೆಯಲಾಗದ ಕ್ಷಣ: ಹಾರ್ದಿಕ್ ಭಾವನಾತ್ಮಕ ಪೋಸ್ಟ್
By Prasanna Kumar P N
Jul 06, 2024
Hindustan Times
Kannada
ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯರನ್ನು ಟ್ರೋಲ್ ಮಾಡಿದ್ದ ಮುಂಬೈ ಫ್ಯಾನ್ಸ್, ಟಿ20 ವಿಶ್ವಕಪ್ ಗೆದ್ದ ನಂತರ ಗುಣಗಾಣ ಮಾಡಿದ್ದಾರೆ.
ಇದರ ಬಗ್ಗೆ ಹಾರ್ದಿಕ್ ಭಾವನಾತ್ಮಕ ಸಂದೇಶವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಭಾರತ, ನೀನು ನನಗೆ ಜಗತ್ತು ಎಂದರ್ಥ! ನನ್ನ ಹೃದಯದ ಕೆಳಗಿನಿಂದ ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಇದು ಎಂದಿಗೂ ಮರೆಯಲಾಗದ ಕ್ಷಣಗಳು. ಮಳೆಯ ಮಧ್ಯೆಯೂ ನಮ್ಮೊಂದಿಗೆ ಸಂಭ್ರಮಿಸಲು ಬಂದಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.
ನಾವು ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ! 1.4 ಬಿಲಿಯನ್ ದೇಶದ ಜನರು ಅಂದರೆ ನಾವೆಲ್ಲರೂ ಚಾಂಪಿಯನ್. ಧನ್ಯವಾದ ಮುಂಬೈ, ಧನ್ಯವಾದ ಭಾರತ ಎಂದು ಪೋಸ್ಟ್ ಹಾಕಿದ್ದಾರೆ.
ಐಪಿಎಲ್ನಲ್ಲಿ ನೂತನ ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ