ವಿಶ್ವಕಪ್​ ಸೂಪರ್​-8 ಪಂದ್ಯ; ಇಂಡೋ-ಆಫ್ಘನ್ ಬಲಾಬಲ

AFP

By Prasanna Kumar P N
Jun 20, 2024

Hindustan Times
Kannada

ಟಿ20 ವಿಶ್ವಕಪ್​ 2024 ಸೂಪರ್​​-8ನಲ್ಲಿ ಟೀಮ್ ಇಂಡಿಯಾ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ.

ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​​ ಕ್ರಿಕೆಟ್ ಸ್ಟೇಡಿಯಂ ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.

AFP

ಉಭಯ ತಂಡಗಳು ಟಿ20ಐ ಕ್ರಿಕೆಟ್​​ನಲ್ಲಿ ಮುಖಾಮುಖಿಯಾಗಲಿವೆ ಎಂಬುದರ ವಿವರ ಇಲ್ಲಿದೆ.

AFP

ಟಿ20ಐ ಕ್ರಿಕೆಟ್​ನಲ್ಲಿ ಭಾರತ-ಆಫ್ಘನ್ ಒಟ್ಟು 8 ಬಾರಿ ಮುಖಾಮುಖಿಯಾಗಿವೆ. ಭಾರತ 7ರಲ್ಲಿ ಗೆದ್ದಿದ್ದು, 1 ಪಂದ್ಯ ರದ್ದಾಗಿದೆ.

AFP

ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?