ಟಿ20 ವಿಶ್ವಕಪ್‌ನಲ್ಲಿ ಭಾರತ vs ಇಂಗ್ಲೆಂಡ್‌ ಮುಖಾಮುಖಿ ದಾಖಲೆ

AFP

By Jayaraj
Jun 25, 2024

Hindustan Times
Kannada

ಟಿ20 ವಿಶ್ವಕಪ್‌ 2024ರ 2ನೇ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ಮುಖಾಮುಖಿಯಾಗುತ್ತಿವೆ.

AFP

ಕಳೆದ ಬಾರಿ ಕೂಡಾ ಈ ಎರಡು ತಂಡಗಳು ಸೆಮಿಕದನದಲ್ಲಿ ಎದುರಾಗಿದ್ದವು.

AFP

ಹಾಗಿದ್ದರೆ ಟಿ20 ವಿಶ್ವಕಪ್‌ನಲ್ಲಿ ಈ ಹಿಂದೆ ಉಭಯ ತಂಡಗಳ ಮುಖಾಮುಖಿ ಫಲಿತಾಂಶ ಹೇಗಿವೆ ಎಂದು ನೋಡೋಣ.

2007: ಭಾರತಕ್ಕೆ 18 ರನ್ ಜಯ

AFP

2009: ಇಂಗ್ಲೆಂಡ್‌ಗೆ 3 ರನ್‌ಗಳ ಜಯ

AFP

2012: ಭಾರತಕ್ಕೆ 90 ರನ್ ಜಯ

2022: ಇಂಗ್ಲೆಂಡ್‌ಗೆ 10 ವಿಕೆಟ್‌ಗಳ ಜಯ

ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಈ ಎರಡು ತಂಡಗಳು 2-2 ಗೆಲುವಿನ ದಾಖಲೆ ಹೊಂದಿವೆ.

ಒಲಿಂಪಿಕ್ಸ್ ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರವಾಗಿದ್ದು ಯಾವಾಗ?