ಖಾಸಗಿ ಜೆಟ್ ಹೊಂದಿರುವ ಭಾರತೀಯ ಕ್ರಿಕೆಟಿಗರು
By Prasanna Kumar P N
Jul 21, 2024
Hindustan Times
Kannada
ಎಂಎಸ್ ಧೋನಿ ಅತ್ಯಂತ ದುಬಾರಿ ಖಾಸಗಿ ಜೆಟ್ ಹೊಂದಿರುವ ಕ್ರಿಕೆಟಿಗ ಎನಿಸಿದ್ದಾರೆ. ಇದರ ಮೌಲ್ಯ 400 ಕೋಟಿ ರೂಪಾಯಿ.
ಸಚಿನ್ ತೆಂಡೂಲ್ಕರ್ ಸಹ 2ನೇ ದುಬಾರಿ ಜೆಟ್ ಹೊಂದಿದ್ದಾರೆ. ಇದರ ಮೌಲ್ಯ 250 ಕೋಟಿ ರೂಪಾಯಿ.
ವಿರಾಟ್ ಕೊಹ್ಲಿ 12.7 ಮಿಲಿಯನ್ ಡಾಲರ್ ಮೌಲ್ಯದ ಖಾಸಗಿ ಜೆಟ್ ಹೊಂದಿದ್ದಾರೆ. ಇದು ಭಾರತೀಯ ಕರೆನ್ಸಿಯಲ್ಲಿ 120 ಕೋಟಿ.
ಖಾಸಗಿ ಜೆಟ್ ಹೊಂದಿದ್ದ ಮೊದಲ ಕ್ರಿಕೆಟಿಗ ಕಪಿಲ್ ದೇವ್. ಅದರ ವೆಚ್ಚ 110 ಕೋಟಿ ರೂಪಾಯಿ ಎಂದು ವರದಿಯಾಗಿದೆ.
ಹಾರ್ದಿಕ್ ಪಾಂಡ್ಯ ಕೂಡ ಖಾಸಗಿ ಜೆಟ್ ಮಾಲೀಕರಾಗಿದ್ದು, ಇದರ ಬೆಲೆ 40 ಕೋಟಿ ರೂಪಾಯಿ.
ಕೆಲವೇ ದಿನಗಳಲ್ಲಿ ಕೂದಲು ಉದುರುವುದು ನಿಲ್ಲಬೇಕು ಅಂದ್ರೆ ಈ ಮನೆಮದ್ದು ಟ್ರೈ ಮಾಡಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ