ವಿಶ್ವಕಪ್​ ಫೈನಲ್​ನಲ್ಲಿ ಗರಿಷ್ಠ ಸ್ಕೋರ್; ಭಾರತ ವಿಶ್ವದಾಖಲೆ

By Prasanna Kumar P N
Jun 29, 2024

Hindustan Times
Kannada

ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ 176 ರನ್ ಸಿಡಿಸಿ ಟೀಮ್ ಇಂಡಿಯಾ ವಿಶ್ವದಾಖಲೆ ನಿರ್ಮಿಸಿದೆ.

ಚುಟುಕು ವಿಶ್ವಕಪ್​​ ಇತಿಹಾಸದಲ್ಲಿ ಫೈನಲ್​ ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಬರೆಯಿತು. ಇದರೊಂದಿಗೆ ಆಸ್ಟ್ರೇಲಿಯಾ ದಾಖಲೆ ಮುರಿಯಿತು.

ಟಿ20 ವಿಶ್ವಕಪ್​ ಫೈನಲ್​ನಲ್ಲಿ ದಾಖಲಾದ ಗರಿಷ್ಠ ಸ್ಕೋರ್​​ಗಳ ವಿವರ ಇಲ್ಲಿದೆ.

176/7 (20) ಭಾರತ vs ಸೌತ್ ಆಫ್ರಿಕಾ - 2024

173/2 (18.5) ಆಸ್ಟ್ರೇಲಿಯಾ vs ನ್ಯೂಜಿಲೆಂಡ್ - 2021

172/4 (20) ನ್ಯೂಜಿಲೆಂಡ್ vs ಆಸ್ಟ್ರೇಲಿಯಾ - 2021

161/6 (19.4) ವೆಸ್ಟ್ ಇಂಡೀಸ್ vs ಇಂಗ್ಲೆಂಡ್ - 2016

157/5 (20) ಭಾರತ vs ಪಾಕಿಸ್ತಾನ - 2007

ಪ್ರೊ ಕಬಡ್ಡಿ ಲೀಗ್: ಸಾರ್ವಕಾಲಿಕ ಟಾಪ್-10 ರೈಡರ್ಸ್