WPL 2024: ವಿಮೆನ್ಸ್ ಪ್ರೀಮಿಯರ್ ಲೀಗ್ ಕುರಿತು ನಿಮಗೆ ತಿಳಿದಿರಬೇಕಾದ ಅಂಶಗಳು
By Jayaraj
Feb 23, 2024
Hindustan Times
Kannada
ಇದು WPL ಕ್ರಿಕೆಟ್ ಟೂರ್ನಿಯ 2ನೇ ಆವೃತ್ತಿ.
ಮೊದಲ ಆವೃತ್ತಿಯಂತೆಯೇ ಈ ಬಾರಿಯೂ ಟೂರ್ನಿಯಲ್ಲಿ 5 ತಂಡಗಳು ಭಾಗವಹಿಸುತ್ತಿವೆ
ಗುಜರಾತ್ ಜೈಂಟ್ಸ್
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್
ಡೆಲ್ಲಿ ಕ್ಯಾಪಿಟಲ್ಸ್ (ಹಾಲಿ ರನ್ನರ್ ಅಪ್)
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಯುಪಿ ವಾರಿಯರ್ಸ್
ವಿಮೆನ್ಸ್ ಪ್ರೀಮಿಯರ್ ಲೀಗ್ ಫೆಬ್ರವರಿ 23ರಿಂದ ಆರಂಭಗೊಂಡು ಮಾರ್ಚ್ 17ಕ್ಕೆ ಕೊನೆಗೊಳ್ಳಲಿದೆ.
ಡಬ್ಲ್ಯೂಪಿಎಲ್ ಪಂದ್ಯಗಳನ್ನು ಸ್ಪೋರ್ಟ್ಸ್ 18 ಚಾನೆಲ್ ಮತ್ತು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮ್ ವೀಕ್ಷಿಸಬಹುದು
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ