Ziva: ಧೋನಿ ಪುತ್ರಿಯ 10 ಮುದ್ದಾದ ಫೋಟೋ

By Jayaraj
Apr 02, 2024

Hindustan Times
Kannada

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮಗಳ ಹೆಸರು ಜೀವಾ.

ಧೋನಿ ಮತ್ತು ಸಾಕ್ಷಿ ದಂಪತಿಗಿರುವ ಒಬ್ಬಳೇ ಮಗಳು ಇವರು.

ಜೀವಾ ಅವರ ಹೆಸರಲ್ಲೇ ಸೋಷಿಯಲ್ ಮೀಡಿಯಾ ಖಾತೆ ತೆರೆಯಲಾಗಿದೆ.

ಹೀಗಾಗಿ ಜೀವಾಗೆ ಸಾಮಾಜಿಕ ಮಾಧ್ಯಮಗಳಲ್ಲಿ ಲಕ್ಷಾಂತರ ಫಾಲೋವರ್‌ಗಳಿದ್ದಾರೆ.

ಅವರ ಇನ್‌ಸ್ಟಾಗ್ರಾಮ್‌ ಖಾತೆಯನ್ನು ತಾಯಿ ಸಾಕ್ಷಿ ನೋಡಿಕೊಳ್ಳುತ್ತಾರೆ.

2015ರ ಫೆಬ್ರವರಿ 6ರಂದು ಜೀವಾ ಜನಿಸಿದರು.

2010ರಲ್ಲೇ ಧೋನಿ ಹಾಗೂ ಸಾಕ್ಷಿ ದಂಪತಿ ಮದುವೆಯಾದರು.

ಈಗ ಈ ಕುಟುಂಬವು ರಾಂಚಿಯ ಫಾರ್ಮ್‌ ಹೌಸ್‌ನಲ್ಲಿ ವಾಸವಾಗಿದೆ.

ಮಾಹಿ ಬಿಡುವಿನ ಸಮಯದಲ್ಲಿ ತಮ್ಮ ಮಗಳೊಂದಿಗೆ ಸಮಯ ಕಳೆಯುತ್ತಾರೆ.

Instagram

2024ರ ಐಪಿಎಲ್​ನಲ್ಲಿ ವೇಗದ ಶತಕ ಸಿಡಿಸಿದವರು!