ಡೆಲ್ಲಿ vs ಕೆಕೆಆರ್; ಮುಖಾಮುಖಿ ದಾಖಲೆ ಹೀಗಿದೆ
By Jayaraj
Apr 03, 2024
Hindustan Times
Kannada
ಐಪಿಎಲ್ 2024ರ 16ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ಮುಖಾಮುಖಿಯಾಗುತ್ತಿವೆ.
ವಿಶಾಖಪಟ್ಟಣದಲ್ಲಿ ಪಂದ್ಯ ನಡೆಯುತ್ತಿದೆ.
ಡೆಲ್ಲಿ ಮತ್ತು ಕೋಲ್ಕತ್ತಾ ತಂಡಗಳು ಇದುವರೆಗೆ 32 ಐಪಿಎಲ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ.
ಡಿಸಿ ತಂಡ 15 ಪಂದ್ಯಗಳಲ್ಲಿ ಗೆದ್ದಿದೆ
ಕೆಕೆಆರ್ ತಂಡವು 16 ಪಂದ್ಯಗಳಲ್ಲಿ ಗೆದ್ದು ಬೀಗಿದೆ.
ಡೆಲ್ಲಿ ವಿರುದ್ಧ ಕೋಲ್ಕತ್ತಾ ಗಳಿಸಿದ ಗರಿಷ್ಠ ಸ್ಕೋರ್ 210 ರನ್.
ಕೆಕೆಆರ್ ವಿರುದ್ಧ ಡೆಲ್ಲಿ ಗಳಿಸಿದ ಗರಿಷ್ಠ ಮೊತ್ತ 228 ರನ್.
ಉಭಯ ತಂಡಗಳ ನಡುವಿನ ಕೊನೆಯ 5 ಪಂದ್ಯಗಳಲ್ಲಿ ಡೆಲ್ಲಿ 3ರಲ್ಲಿ ಗೆದ್ದಿದೆ. ಕೋಲ್ಕತ್ತಾ 2ರಲ್ಲಿ ಗೆದ್ದಿದೆ.
ಕನ್ನಡಿಗರ ಮನಗೆದ್ದ ಕೆಎಸ್ ಅಶ್ವಥ್ ನೆನಪು ಸದಾ ಹಸಿರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ